Webdunia - Bharat's app for daily news and videos

Install App

ನೀವು ಹೇಳಿದ್ದೇ ಸರಿ! ಅಭಿಮಾನಿಗಳ ಮಾತು ಒಪ್ಪಿಕೊಂಡ ರಾಧಿಕಾ ಪಂಡಿತ್

Webdunia
ಗುರುವಾರ, 26 ನವೆಂಬರ್ 2020 (10:55 IST)
ಬೆಂಗಳೂರು: ಕೆಲವು ದಿನಗಳ ಮೊದಲು ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದಲ್ಲಿ ಅಜ್ಜಿಯ ಮಡಿಲಲ್ಲಿ ಮಲಗಿರುವ ಫೋಟೋವೊಂದನ್ನು ಪ್ರಕಟಿಸಿದ್ದರು.


ಈ ಫೋಟೋ ನೋಡಿ ನೆಟ್ಟಿಗರು ‘ನಿಮ್ಮ ಮಗ ಯಥರ್ವ್ ನಿಮ್ ಥರಾನೇ’ ಎಂದಿದ್ದರು. ಯಥರ್ವ್ ಮತ್ತು ರಾಧಿಕಾ ಬಾಲ್ಯದಲ್ಲಿರುವ ಫೋಟೋ ಅಷ್ಟೊಂದು ಸಾಮ್ಯತೆ ಇತ್ತು. ಇದೀಗ ರಾಧಿಕಾ ಮತ್ತೆ ತಮ್ಮ ಬಾಲ್ಯದ ಫೋಟೋ ಮತ್ತು ಯಥರ್ವ್ ಫೋಟೋವನ್ನು ಪ್ರಕಟಿಸಿದ್ದು, ನೀವು ಹೇಳಿದ ಮೇಲೆಯೇ ನಾನು ಈ ವಿಚಾರ ಗಮನಿಸಿದ್ದು. ನಿಮ್ಮ ಅಭಿಪ್ರಾಯದಂತೆ ಯಥರ್ವ್ ನಾನು ಚಿಕ್ಕವಳಿದ್ದಾಗ ಇದ್ದಂತೆ ಇರುವುದು ನಿಜ. ಆದರೆ ಆತ ನನ್ನ ಹಾಗೂ ಯಶ್ ಇಬ್ಬರ ಹಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments