Webdunia - Bharat's app for daily news and videos

Install App

ಅಮ್ಮ ಎಂದು ಹೇಳಿಕೊಟ್ಟರೂ ಅಪ್ಪ ಎನ್ನುವ ಚಿರು ಪುತ್ರ: ರಾಯನ್ ಹೊಸ ವಿಡಿಯೋ ವೈರಲ್

Webdunia
ಬುಧವಾರ, 15 ಜೂನ್ 2022 (16:15 IST)
ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಹೊಸ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇಘನಾ ಕೆಲವು ಸಮಯದ ಹಿಂದೆ ರಾಯನ್ ಗೆ ಅಮ್ಮ ಮತ್ತು ಅಪ್ಪ ಎಂದು ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಈಗ ರಾಯನ್ ಕೊಂಚ ದೊಡ್ಡವನಾಗಿದ್ದಾನೆ. ಈಗ ಅವನು ಅಮ್ಮ ಎಂದೂ ಹೇಳುತ್ತಿದ್ದಾನೆ.

ಆದರೆ ಮೇಘನಾ ಈಗ ಪ್ರಕಟಿಸಿರುವ ವಿಡಿಯೋದಲ್ಲಿ ಅಮ್ಮ ಮತ್ತು ಅಪ್ಪ ಎಂದು ಹೇಳು ಎಂದು ರಾಯನ್ ಗೆ ಮೇಘನಾ ಹೇಳಿದರೆ ಒಮ್ಮೆ ಮಾತ್ರ ಅಮ್ಮ ಎಂದು ಮತ್ತೆ ಅಪ್ಪ ಎನ್ನುತ್ತಿದ್ದಾನೆ. ರಾಯನ್ ಗೆ ಒಮ್ಮೆಯೂ ತಂದೆಯನ್ನು ನೋಡುವ ಭಾಗ್ಯವಿಲ್ಲ. ಹಾಗಿದ್ದರೂ ಅಪ್ಪನ ಮೇಲಿನ ಅವನ ಪ್ರೀತಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments