Webdunia - Bharat's app for daily news and videos

Install App

ಡಾಕ್ಟರೇಟು ಪಡೆದ ಪತ್ನಿಯನ್ನು ಜಗ್ಗೇಶ್ ಕರೆದುಕೊಂಡು ಹೋಗಿದ್ದಾದರೂ ಎಲ್ಲಿಗೆ?!

Webdunia
ಸೋಮವಾರ, 21 ಜನವರಿ 2019 (09:19 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಗೆ ಸಕ್ಕರೆ ಖಾಯಿಲೆ ನಿಯಂತ್ರಣ ಕುರಿತಾದ ಆವಿಷ್ಕಾರಕ್ಕೆ ಡಾಕ್ಟರೇಟು ಗೌರವ ಸಿಕ್ಕಿದೆ. ಪತ್ನಿಯ ಸಾಧನೆಯಿಂದ ಜಗ್ಗೇಶ್ ಸಹಜವಾಗಿಯೇ ಖುಷಿಯಾಗಿದ್ದಾರೆ.


ಮನೆಯವರ ವಿರೋಧ ಕಟ್ಟಿಕೊಂಡು 36 ವರ್ಷಗಳ ಹಿಂದೆ ಪರಿಮಳಾರನ್ನು ಮದುವೆಯಾದಾಗ ಆಕೆಗಿನ್ನೂ ಚಿಕ್ಕ ವಯಸ್ಸು. ನನ್ನನ್ನು ಮದುವೆಯಾದ ಕಾರಣಕ್ಕೆ ಆಕೆಯ ಓದಿಗೆ, ಸಾಧನೆಗೆ ತೊಂದರೆಯಾಗಬಾರದು ಎಂದು ಜಗ್ಗೇಶ್ ಯಾವತ್ತೂ ಹೇಳುತ್ತಿದ್ದರು.

ಅವರ ಆ ಕನಸನ್ನು ಇದೀಗ ನನಸು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಡಾಕ್ಟರೇಟು ಪಡೆದ ಖುಷಿಯಲ್ಲಿ ಸೀದಾ ತಮ್ಮ ತವರು ಗ್ರಾಮಕ್ಕೆ ತೆರಳಿದ ಜಗ್ಗೇಶ್ ಅಪ್ಪ-ಅಮ್ಮನ ಸಮಾಧಿ ಮುಂದೆ ಡಾಕ್ಟರೇಟ್ ಪದವಿಯ ಸರ್ಟಿಫಿಕೇಟ್,  ಟ್ರೋಫಿಗಳನ್ನಿರಿಸಿ ವಂದನೆ ಸಲ್ಲಿಸಿದ್ದಾರೆ. ಜತೆಗೆ ಅಪ್ಪ ಅಮ್ಮ ಬದುಕಿದ್ದರೆ ಈಗ ಎಷ್ಟು ಖುಷಿಪಡುತ್ತಿದ್ದರು ಎಂದು ನೆನೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments