ಬಾಲಿವುಡ್ ನಟಿ ವಿದ್ಯಾಬಾಲನ್ ಕೈಚಳಕ ತೋರಿ ಬ್ಲೌಸ್ ಪೀಸ್ ನಿಂದ ಮಾಡಿರುವ ಕಲೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬ್ಲೌಸ್ ಪೀಸ್ ಬಳಸಿ ನಟಿ ವಿದ್ಯಾಬಾಲನ್ ಮಾಸ್ಕ್ ತಯಾರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಬ್ಲೌಸ್ ಪೀಸ್ ಗೆ ಎರಡೂ ಬದಿ ರಬ್ಬರ್ ಬ್ಯಾಂಡ್ ಗಳನ್ನು ಬಳಕೆ ಮಾಡಿ, ವಿದ್ಯಾ ಬಾಲನ್ ಮಾಸ್ಕ್ ಥರ ಮಾಡಿ ಧರಿಸಿದ್ದಾರೆ.
ಬ್ಲೌಸ್ ಪೀಸ್ ನಿಂದ ಮಾಡಿರುವ ಕಮಾಲ್ ಗೆ ಅಭಿಮಾನಿಗಳು ವಿದ್ಯಾ ಬಾಲನ್ ರನ್ನು ಮೆಚ್ಚಿಕೊಳ್ಳುತ್ತಿದ್ದಾರೆ.