ಹೈದರಾಬಾದ್ : ಕಳೆದ ವರ್ಷ ವಿವಾಹವಾದ ನಟಿ ಕಾಜಲ್ ಅವರಿಗೆ ಅವರ ಪತಿ ಗೌತಮ್ ಕಿಚ್ಲು ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರಂತೆ.
ಹೌದು. ಗೌತಮ್ ಅವರು ಕಾಜಲ್ ಜೊತೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ನಟಿಗೆ 5 ಚಾಕೋಲೇಟ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರಂತೆ.
ಈ ಬಗ್ಗೆ ನಟಿ ಕಾಜಲ್ ಅವರು ಇನ್ ಸ್ಟಾಗ್ರಾಂನಲ್ಲಿ ಫೋಟೊ ಮೂಲಕ ತಿಳಿಸಿದ್ದು, ಪತಿ ನೀಡಿದ ಚಾಕೋಲೇಟ್ ಗಳು ಖಂಡಿತವಾಗಿ ತನ್ನ ಆಹಾರವನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ.