Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

48 ರಲ್ಲೂ ಮಹೇಶ್ ಬಾಬು ಇಷ್ಟು ಹ್ಯಾಂಡ್ಸಮ್ ಆಗಿರುವುದರ ಗುಟ್ಟು

48 ರಲ್ಲೂ ಮಹೇಶ್ ಬಾಬು ಇಷ್ಟು ಹ್ಯಾಂಡ್ಸಮ್ ಆಗಿರುವುದರ ಗುಟ್ಟು
ಹೈದರಾಬಾದ್ , ಮಂಗಳವಾರ, 13 ಜೂನ್ 2023 (09:10 IST)
ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಯಾವತ್ತೂ ವಯಸ್ಸೇ ಆಗಲ್ವಾ ಎನ್ನುವ ರೀತಿ ಅವರು ಫಿಟ್ ಆಂಡ್ ಫೈನ್ ಆಗಿರುತ್ತಾರೆ. ಹಾಗಿದ್ರೆ ಮಹೇಶ್ ಬಾಬು ಫಿಟ್ನೆಸ್ ಗುಟ್ಟೇನು?

ಟಾಲಿವುಡ್ ನ ಸ್ಪುರದ್ರೂಪಿ ನಟರಾಗಿರುವ ಮಹೇಶ್ ಬಾಬು ಆಹಾರದಲ್ಲಿ ತುಂಬಾ ಕಟ್ಟುನಿಟ್ಟು. ಹಾಗೂ ಅವರ ಜೀವನಶೈಲಿಯೂ ಅವರ ಚಿರಯೌವನದ ಗುಟ್ಟು ಎನ್ನಬಹುದು.

ಮಹೇಶ್ ಬಾಬು ಎಂದಿಗೂ ಜಿಮ್ ತಪ್ಪಿಸುವುದೇ ಇಲ್ಲ. ಜೊತೆಗೆ ಪ್ರತಿನಿತ್ಯ ಮೊಟ್ಟೆ, ಓಟ್ಸ್, ಹಣ್ಣುಗಳನ್ನೇ ಬ್ರೇಕ್ ಫಾಸ್ಟ್ ಆಗಿ ಸೇವಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಪ್ರೊಟೀನ್ ಯುಕ್ತ ಮಾಂಸದ ಜೊತೆಗೆ ಕೊಂಚವೇ ಅನ್ನ ಸೇವನೆ ಮಾಡುತ್ತಾರೆ. ಇನ್ನು, ಸ್ನ್ಯಾಕ್ಸ್ ಎಂದು ಹಣ್ಣು, ನಟ್ಸ್ ಮಾತ್ರ ಸೇವಿಸುತ್ತಾರೆ. ರಾತ್ರಿ ಊಟಕ್ಕೆ ಬಹುಧಾನ್ಯದ ಬ್ರೆಡ್ ಜೊತೆಗೆ ಚಿಕನ್ ಅಥವಾ ಮೊಟ್ಟೆ ಮಾತ್ರವೇ ಸೇವಿಸುತ್ತಾರೆ. ಇದೆಲ್ಲದರ ಜೊತೆಗೆ ಪ್ರತಿನಿತ್ಯ ಜಿಮ್ ಮಾತ್ರ ತಪ್ಪಿಸುವುದೇ ಇಲ್ಲ. ಈ ಕಾರಣಕ್ಕೇ ಅವರು ಫಿಟ್ ಆಗಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗಾಗಿ ಆದಿಪುರುಷ್ ಪ್ರೀಮಿಯರ್ ಶೋ