Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಾಲಿ ಧನಂಜಯ್ ಮದುವೆಯಾಗಲಿರುವ ಹುಡುಗಿಗೆ ಈ ಕ್ವಾಲಿಟಿ ಬೇಕೇ ಬೇಕಂತೆ

ಡಾಲಿ ಧನಂಜಯ್ ಮದುವೆಯಾಗಲಿರುವ ಹುಡುಗಿಗೆ ಈ ಕ್ವಾಲಿಟಿ ಬೇಕೇ ಬೇಕಂತೆ
ಬೆಂಗಳೂರು , ಭಾನುವಾರ, 18 ಸೆಪ್ಟಂಬರ್ 2022 (10:00 IST)
ಬೆಂಗಳೂರು: ಡಾಲಿ ಧನಂಜಯ್ ಇತ್ತೀಚೆಗೆ ಪ್ರಭಾಸ್ ಮದುವೆಯಾಗುವವರೆಗೂ ತಾನು ಮದುವೆಯಾಗಲ್ಲ ಎಂದು ಹೇಳಿ ಸುದ್ದಿಯಾಗಿದ್ದರು.

ಇದೀಗ ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗಿಗೆ ಯಾವ ಕ್ವಾಲಿಟಿ ಬೇಕು ಎಂದು ಧನಂಜಯ್ ಹೇಳಿಕೊಂಡಿದ್ದಾರೆ.

ತಾನು ಮದುವೆಯಾಗಲಿರುವ ಹುಡುಗಿಯನ್ನು ನೋಡಿದರೆ ನನಗೆ ಖುಷಿಯಾಗಬೇಕು. ಲವಲವಿಕೆ ಅವಳಲ್ಲಿರಬೇಕು ಎಂದು ಧನಂಜಯ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಟ್ಕಾ ಜಾಹೀರಾತಿಗೆ ಶಾರುಖ್, ಅಕ್ಷಯ್, ಅಜಯ್ ದೇವಗನ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?