Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೀ ಟೂ ಆರೋಪದಲ್ಲಿ ಬಾಲಿವುಡ್ ನಿರ್ಮಾಪಕ ; ಮೊದಲ ಪತ್ನಿ ಹೇಳೋದೇನು?

ಮೀ ಟೂ ಆರೋಪದಲ್ಲಿ ಬಾಲಿವುಡ್ ನಿರ್ಮಾಪಕ ; ಮೊದಲ ಪತ್ನಿ ಹೇಳೋದೇನು?
ಮುಂಬೈ , ಭಾನುವಾರ, 20 ಸೆಪ್ಟಂಬರ್ 2020 (19:18 IST)
ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಷ್ ಕಿರುಕುಳದ ಆರೋಪ ಮಾಡಿದ್ದಾರೆ.

ಈ ನಡುವೆ ಅನುರಾಗ್ ಕಶ್ಯಪ್ ರ ಮೊದಲ ಪತ್ನಿ ಆರತಿ ಬಜಾಜ್ ಅವರು ಅನುರಾಗ್ ವಿರುದ್ಧದ #MeToo ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ನಟಿ ಪಾಯಲ್ ಘೋಷ್ ಮಾಡಿರುವ ಆರೋಪವು ನಾನು ಇಲ್ಲಿಯವರೆಗೆ ನೋಡಿದ ಅಗ್ಗದ ಸ್ಟಂಟ್ ಎಂದು ವ್ಯಂಗ್ಯವಾಡಿದ್ದಾರೆ.
webdunia


ನಟಿ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ, ಅವರ ಮೊದಲ ಪತ್ನಿ ಆರತಿ ಬಜಾಜ್ ಚಿತ್ರ ನಿರ್ಮಾಪಕರಿಗೆ ಬೆಂಬಲವಾಗಿ ಹೊರಬಂದಿದ್ದಾರೆ.
ಆರತಿ ತನ್ನ ಮಾಜಿ ಪತಿಗೆ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಬರೆದಿದ್ದಾರೆ. ಕಶ್ಯಪ್ ರನ್ನು “ರಾಕ್‌ಸ್ಟಾರ್” ಎಂದು ಕರೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬನೊಂದಿಗೆ ಮದ್ವೆಯಾದ ಪ್ರೇಯಸಿ, ಪ್ರಿಯಕರ ಹೀಗಾ ಮಾಡೋದು