ಬಾಲಿವುಡ್ ನಟಿಯೊಬ್ಬರು ಕಾಂಗ್ರೆಸ್ ಗೆ ಕೈಕೊಟ್ಟು ಶಿವಸೇನೆಗೆ ಜೈ ಎಂದಿದ್ದಾರೆ.
ನಟಿ ಊರ್ಮಿಳಾ ಮಾತೋಡ್ಕರ್ ಶಿವಸೇನೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಧ್ವಜ ಪಡೆದು ನಟಿ ಊರ್ಮಿಳಾ ಶಿವಸೇನೆಗೆ ಸೇರಿದರು.
ಈ ಹಿಂದೆ ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು ನಟಿ ಊರ್ಮಿಳಾ.