ಬೆಂಗಳೂರು: ನಾಳೆ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತದೆಂದು ಕಾದು ಕುಳಿತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ.
ಬೆಂಗಳೂರಿನ 10 ನೇ ಸಿವಿಲ್ ನ್ಯಾಯಾಲಯ ಕೆಜಿಎಫ್ ರಿಲೀಸ್ ಗೆ ತಡೆ ನೀಡಿದೆ. ಇದು ರೌಡಿ ತಂಗಂ ಕುರಿತಾದ ಸಿನಿಮಾ ಎಂಬ ಕಾರಣಕ್ಕೆ ವೆಂಕಟೇಶ್ ಎಂಬವರು ದಾವೆ ಹೂಡಿದ್ದರು. ಆ ಅರ್ಜಿ ಪುರಸ್ಕರಿಸುವ ನ್ಯಾಯಾಲಯ 2019 ರ ಜನವರಿ 7 ರವರೆಗೂ ಕೆಜಿಎಫ್ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.