ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ 56ನೇ ಜನುಮ ದಿನದ ಸಂಭ್ರಮದಲ್ಲಿದ್ದಾರೆ.
ಹಿರಿಯ ನಟನಿಗೆ ನಟ, ನಟಿಯರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಈ ನಡುವೆ, ಅಗಲಿದ ಚಿರಂಜೀವಿ ಸರ್ಜಾರನ್ನು ಅರ್ಜುನ್ ಸರ್ಜಾ ನೆನಪು ಮಾಡಿಕೊಂಡಿದ್ದಾರೆ.
ನೀನು ನನ್ನ ಜನ್ಮದಿನಕ್ಕೆ ವಿಶ್ ಮಾಡೋದನ್ನು ಕಳೆದುಕೊಂಡಿದ್ದೇನೆ ಚಿರು ಮಗನೇ ಅಂತ ಅರ್ಜುನ್ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.