Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಂಬೈಗೆ ಮತ್ತೊಂದು ಹೆಸರಿಟ್ಟ ನಟಿ ಕಂಗನಾ ರಣಾವತ್

ಮುಂಬೈಗೆ ಮತ್ತೊಂದು ಹೆಸರಿಟ್ಟ ನಟಿ ಕಂಗನಾ ರಣಾವತ್
ಮುಂಬೈ , ಭಾನುವಾರ, 20 ಸೆಪ್ಟಂಬರ್ 2020 (17:59 IST)
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಜರಿದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಮಹಾರಾಷ್ಟ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.


ತನ್ನ ನಿಲುವನ್ನು ಕಂಗನಾ ಸಮರ್ಥಿಸಿಕೊಂಡಿದ್ದು, “ನನ್ನ ಮುಖವನ್ನು ಮುರಿಯಿರಿ, ನನ್ನನ್ನು ಹರಮ್‌ಖೋರ್ ಎಂದು ಕರೆದಿದ್ದಾರೆ. ಆದ್ದರಿಂದ ನಾನು ಹೇಳಿದ್ದೇನೆಂದರೆ ಇದು ಮುಂಬೈನಂತೆ ಕಾಣುತ್ತಿಲ್ಲ, ಇದು ಪಾಕ್ ಆಕ್ರಮಿತ ಕಾಶ್ಮೀರದಂತೆ ತೋರುತ್ತದೆ ಎಂದಿದ್ದರು.

ಪಿಒಕೆ ಎಂದು ನಾನು ಹೇಳಿದ್ದೆ, ಆದರೆ ನಾನು ಸಿರಿಯಾ ಎಂದು ಹೇಳಬೇಕಾಗಿತ್ತು. ಯಾಕೆಂದರೆ ಭಾರತವು ಸಿರಿಯಾದಂತಿದೆ ಎಂದು ರಾಹುಲ್ ಗಾಂಧಿ ಹೇಳಿದಾಗ ಯಾರೂ ಅವರನ್ನು ಕೊಂದಿಲ್ಲ ಅಥವಾ ಅವರ ಮನೆಯನ್ನು ಕೆಡವಿಲ್ಲ ಎಂದರು. 


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿ ‘ಅಂಧಾಧುನ್’ ತೆಲುಗಿಗೆ ರಿಮೇಕ್; ನಿತಿನ್ ಜೊತೆ ನಟಿಸಲಿದ್ದಾರಂತೆ ಈ ನಟಿ