ಬೆತ್ತಲೆ ದೇಹಕ್ಕೆ ನಟಿಯರ ಫೋಟೋ ಅಂಟಿಸಿ ಇಂಟರ್ನೆ`ಟ್`ಗೆ ಹಾಕುತ್ತಿರುವ ದುಷ್ಕರ್ಮಿಗಳ ಕೃತ್ಯ ಬಯಲಾಗಿದೆ. ಸ್ವತಃ ನಟಿ ಶೃತಿ ಹರಿಹರನ್ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿದ ನಟಿ ಶೃತಿ ಹರಿಹರನ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ನಾನು ಸೇರಿದಂತೆ ನಟಿಯರ ಫೋಟೋಗಳನ್ನ ಬೆತ್ತಲೆ ದೇಹಗಳಿಗೆ ಅಂಟಿಸಿ ಇಂಟರ್ನೆಟ್`ನಲ್ಲಿ ಹಾಕಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸುವಂತೆ ನಟಿ ಶೃತಿ ಹರಿಹರನ್ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ