ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಗರ್ಭಿಣಿಯಾಗಿದ್ದಾರೆ.
ಕರೀನಾ ಕಪೂರ್ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಬಗ್ಗೆ ನಟ ಕುನಾಲ್ ಖೇಮು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. 'ಈ ಹೊಸ ಸದಸ್ಯರನ್ನು ಸ್ವಾಗತಿಸಲು ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ಧಾರೆ.
ಕರೀನಾ ಕಪೂರ್-ಸೈಫ್ ಅಲಿಖಾನ್ ದಂಪತಿಯ ಹೊಸ ಕುಡಿಗೆ ಕುನಾಲ್ ಖೇಮು ಶುಭ ಹಾರೈಸಿದ್ದಾರೆ.