ಡ್ರಗ್ಸ್ ಮಾಫಿಯಾದಲ್ಲಿ ಬಾಲಿವುಡ್ ನ ಪ್ರಖ್ಯಾತ ನಟಿಯರ ಹೆಸರು ಕೇಳಿಬರುತ್ತಿವೆ.
ನಟಿ ದೀಪಿಕಾ ಪಡುಕೋಣೆ ನಡೆಸಿದ್ದಾರೆ ಎನ್ನಲಾದ ವಾಟ್ಸಪ್ ಚಾಟ್ ಬಗ್ಗೆ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.
ಹೈ ಸೊಸೈಟಿಯ ಮಕ್ಕಳು ಮಾಲ್ ಕೇಳುತ್ತಾರೆ. ತಮ್ಮ ಮ್ಯಾನೇಜರ್ ಗಳಿಗೆ ಮಾಲ್ ಹೈ ಕ್ಯಾ ಎಂದು ಡ್ರಗ್ಸ್ ಬಗ್ಗೆ ಕೇಳುತ್ತಾರೆ ಎಂದು ನಟಿ ಕಂಗನಾ ರಣಾವತ್ ಟ್ವಿಟ್ ಮಾಡಿದ್ದಾರೆ.
Repeat after me, depression is a consequence of drug abuse. So called high society rich star children who claim to be classy and have a good upbringing ask their manager ,” MAAL HAI KYA?”
#boycottBollywoodDruggies #DeepikaPadukone