Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಿಯಾ ಚಕ್ರವರ್ತಿಯಿಂದ ನಟ ಸುಶಾಂತ್ ಸಿಂಗ್ ರ ಆರೋಗ್ಯ ಹದಗೆಟ್ಟಿತ್ತಾ?

ರಿಯಾ ಚಕ್ರವರ್ತಿಯಿಂದ ನಟ ಸುಶಾಂತ್ ಸಿಂಗ್ ರ ಆರೋಗ್ಯ ಹದಗೆಟ್ಟಿತ್ತಾ?
ಮುಂಬೈ , ಬುಧವಾರ, 2 ಸೆಪ್ಟಂಬರ್ 2020 (20:28 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಅವರ ಜೀವನದಲ್ಲಿ ನಟಿ ರಿಯಾ ಚಕ್ರವರ್ತಿ ಬಂದ ಮೇಲೆಯೇ ನಟನ ಆರೋಗ್ಯ ಹದಗೆಟ್ಟಿತು.


ಸುಶಾಂತ್ ಸಿಂಗ್ ಮಾನಸಿಕ ಆರೋಗ್ಯ ಹದಗೆಡಲು ರಿಯಾ ಚಕ್ರವರ್ತಿ ಕಾರಣ ಎಂದು ಎಸ್ಎಸ್ಆರ್ ಅವರ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವುದನ್ನುಅವರ ಕುಟುಂಬ ಎಂದಿಗೂ ಒಪ್ಪಲಿಲ್ಲ. ರಿಯಾ ಚಕ್ರವರ್ತಿ ಅವರ ಜೀವನದಲ್ಲಿ ಪ್ರವೇಶಿಸಿದ ನಂತರ ಅವರ ಮಾನಸಿಕ ಆರೋಗ್ಯವು ಹದಗೆಟ್ಟಿತು ಎಂದು ವಿಕಾಸ್ ಹೇಳಿದ್ದಾರೆ.
webdunia

ಸುಶಾಂತ್ ಅವರ ಮಾನಸಿಕ ಆರೋಗ್ಯವು 2019 ರವರೆಗೆ ಉತ್ತಮವಾಗಿದೆ. ರಿಯಾ ಚಕ್ರವರ್ತಿ ಅವರ ಜೀವನದಲ್ಲಿ ಪ್ರವೇಶಿಸಿದ ನಂತರ ಅವರ ಮಾನಸಿಕ ಆರೋಗ್ಯವು ಹದಗೆಟ್ಟಿತು ಎಂದಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಪಾಲಿಟಿಕ್ಸ್ ? : ರಿಯಾ ಚಕ್ರವರ್ತಿ ಪರ ನಟಿ ಬ್ಯಾಟಿಂಗ್