Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಸುಶಾಂತ್ ಸಿಂಗ್ ದಿನಕ್ಕೆ ಇಷ್ಟು ಸಲ ಡ್ರಗ್ಸ್ ತಗೋತಿದ್ರಾ?

ನಟ ಸುಶಾಂತ್ ಸಿಂಗ್ ದಿನಕ್ಕೆ ಇಷ್ಟು ಸಲ ಡ್ರಗ್ಸ್ ತಗೋತಿದ್ರಾ?
ಮುಂಬೈ , ಗುರುವಾರ, 10 ಸೆಪ್ಟಂಬರ್ 2020 (22:44 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದು ಎನ್ನೋ ವಿಷಯವನ್ನು ಎನ್ ಸಿ ಬಿ ಅಧಿಕಾರಿಗಳ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಸುಶಾಂತ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋಯಿಕ್ ನನ್ನು ಎನ್ ಸಿ ಬಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಶೋಯಿಕ್ ಹಲವು ಸಲ ಸುಶಾಂತ್ ಸಿಂಗ್ ಗೆ ಗಾಂಜಾ, ವಿಡ್ ಸಪ್ಲೈ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ.

ಡ್ರಗ್ ಪೆಡ್ಲರ್ ಗಳಾದ ಬಸಿತ್ ಪರಿಹಾರ್, ಸುರ್ದೀಪ್ ಮಲ್ಹೋತ್ರಾ ಅವರಿಂದ ಪಡೆದು ಸುಶಾಂತ್ ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ಶೋಯಿಕ್ ಹೇಳಿದ್ದಾನೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಜನಾ ಹಾಸ್ಪಿಟಲ್ ನಲ್ಲಿ ಹೈಡ್ರಾಮಾ?