Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಗೌತಮ್ ಸೆಲ್ ಫೋನ್ ಕಳ್ಳತನ

ನಟ ಗೌತಮ್ ಸೆಲ್ ಫೋನ್ ಕಳ್ಳತನ
ಚೆನ್ನೈ , ಶುಕ್ರವಾರ, 4 ಡಿಸೆಂಬರ್ 2020 (10:12 IST)
ಚೆನ್ನೈ : ಪ್ರಸಿದ್ಧ ನಟ ಕಾರ್ತಿಕ್ ಅವರ ಪುತ್ರ ನಟ ಗೌತಮ್ ಕಾರ್ತಿಕ್ ಕಡಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ.

ನವೆಂಬರ್ 2ರಂದು ಬೆಳಿಗ್ಗೆ ಚೆನ್ನೈನ ಅಲ್ವಾರ್ಪೆಟ್ ಪ್ರದೇಶದಲ್ಲಿ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಗೌತಮ್ ಅವರನ್ನು ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿದ್ದಾರಂತೆ. ತಕ್ಷಣ ಅವರು ಗೌತಮ್ ಸಮೀಪ ಬರುತ್ತಿದ್ದಂತೆ ಅವರ ಸೆಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರಂತೆ.

ಈ ಬಗ್ಗೆ ಗೌತಮ್ ಹತ್ತಿರದ ಮೈಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಮುರುಗದಾಸ್ ಗೆ ಹಾಲಿವುಡ್ ನಿಂದ ಆಫರ್