Webdunia - Bharat's app for daily news and videos

Install App

ರಾಷ್ಟ್ರಗೀತೆ: ಥಿಯೇಟರ್‌ನಲ್ಲಿ ನಡೆದ ಒಂದು ಸತ್ಯ ಘಟನೆ

Webdunia
ಶುಕ್ರವಾರ, 2 ಡಿಸೆಂಬರ್ 2016 (09:49 IST)
ಪ್ರದೀಪ್ ತನ್ಮಯ್
 
ಮೊನ್ನೆ ಬದ್ಮಾಶ್ ಚಿತ್ರ ನೋಡ್ಲಿಕ್ಕೆ ಎಂದಿನಂತೆ ನಮ್ ಲೋಕಲ್ ಥಿಯೇಟರ್ ಸಿದ್ದೇಶ್ವರಕ್ಕೆ ಹೋಗಿದ್ದೆ ಎಂದು ಇಲ್ದೆ ಇರೋ ಹೊಸದು ಎಂಬಂತೆ ರಾಷ್ಟಗೀತೆ ಹಾಕಿದ್ರು. ಮುಂದೆ ಅರ್ಧ ಜನ ಎದ್ದಿದ್ ನೋಡಿ ಏಳ್ಲ ಬೇಡ್ವ ಅಂತ ಹಿಂದೆ ಒಬ್ಬೊಬ್ರೆ ಎದ್ರು, ಮೂಲೆಲಿ ಕೂತ ಲವ್ವರ್ ಲೊಚ್ಗುಂಟ್ಕೊಂಡ್ ಕಾಟಾಚರಕ್ಕೆ ಎದ್ರು.
 
ಅಕ್ಕ ಪಕ್ಕ ಕೆಲವ್ರು ಮೊಬೈಲ್ ನೊಡ್ಕೊಂಡೆ ಎದ್ದು ಮೊಬೈಲ್ ನೋಡ್ಕೊಂಡೆ ನಿಂತ್ರು. ಕೆಲವ್ರು ಬೈಕೊತಿದ್ರು , ಇಬ್ರು ಕುಡ್ಕ್ರ ವಾದ ಹೀಗಿತ್ತು... ಲೇ ಅ*** ರಾಷ್ಟ್ರಗೀತೆ ಬೆಲೆ ಕೊಡ್ಲ ಅಂತ ,ಇನ್ನೊಬ್ಬ ಹೇ ಯಾವ್ ಬೋ* ಮಕ್ಳಿಗು ಬೆಲೆ ಕೊಟ್ ಏಳಲ್ಲ ಹೋಗ್ಲ ಅಂತ ಕೆಟ್ಟ ಬೆಂಗ್ಳೂರ್ ಭಾಷೆಲಿ ಬೈಯ್ಕೋಂಡ್ ಫಿಲ್ಮ್ ಹಾಕ್ಲ ......ಮಗ್ನೆ ಅಂತ ಕಿರ್ಚಾಡ್ದ..
 
ಸರಿ ಮುಗ್ಯೋ ಟೈಮ್ಗೆ ಹಿಂದೆ ತಿರುಗಿ ನೋಡ್ದೆ ಎದ್ದೋರ್ನ‌ ನೋಡಿ ಕೆಲವರು ಅಪಹಾಸ್ಯ ಮಾಡಿ ನಗ್ತಿದ್ರು .. ಈ ಸಂಪತ್ತಿಗೆ ಬೇಕ ರಾಷ್ಟ್ರಗೀತೆ ಥಿಯೇಟರ್ಗಳಲ್ಲಿ ..ಅಕ್ಷರಸಹ ಇದಕ್ಕಿಂತಲು ಕೆಟ್ಟ ಅಗೌರವ ನಡೆದಿರುವುದು ಇದೆ. ಇದು ಸತ್ಯಘಟನೆ ನಾನೇ ಸಾಕ್ಷಿ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments