Webdunia - Bharat's app for daily news and videos

Install App

ಪರೀಕ್ಷಾರ್ಥವಾಗಿ ರಿಲಯನ್ಸ್ ಜಿಯೋ 4ಜಿ ಸೇವೆ ಆರಂಭ

Webdunia
ಶುಕ್ರವಾರ, 6 ಮೇ 2016 (12:29 IST)
4ಜಿ ಸೇವಾ ಸಂಸ್ಥೆಯಾರುವ ರಿಲಯನ್ಸ್ ಜಿಯೋ, ಪರೀಕ್ಷಾರ್ಥವಾಗಿ ತನ್ನ ಸೇವೆಯನ್ನು ನೀಡ ಹೋರಟಿದೆ. ಆದರೆ  ರಿಲಯನ್ಸ್ ಸಂಸ್ಥೆಯ ಉದ್ಯೋಗಿಗಳು ಆಹ್ವಾನ ನೀಡಿದ ನಂತರಷ್ಟೇ ಬಳಕೆದಾರರು ಈ ಸೇವೆಯ ಸಿಮ್ ಕಾರ್ಡ್‌ನ್ನು ಪಡೆಯಬಹುದಾಗಿದೆ.
ರಿಲಯನ್ಸ್ ಡಿಜಿಟಲ್ ಮಾರಾಟ ಮಾಡುತ್ತಿರುವ ಎಲ್‌ವಾಯ್‌ಎಫ್ ಹ್ಯಾಂಡ್‌ಸೆಟ್ ಖರೀದಿ ಮಾಡುವ ಮೂಲಕ ಗ್ರಾಹಕರು ರಿಲಯನ್ಸ್ ಜಿಯೋ 4ಜಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಹ್ಯಾಂಡ್‌ಸೆಟ್‌ಗಳು 5,599 ರೂಪಾಯಿಗಳಿಂದ 19,499 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
 
ರಿಲಯನ್ಸ್ ಜಿಯೋ ಸಂಸ್ಥೆ, ನಮ್ಮ ಪ್ರೀಯ (ನೀವು) ಮತ್ತು ಹತ್ತಿರದ ಗ್ರಾಹಕರಿ ಪರೀಕ್ಷಾರ್ಥವಾಗಿ ಸೇವೆಯನ್ನು ಸೇವೆ ನೀಡಲು ಮುಂದಾಗಿದೆ ಎಂದು ಸಂಸ್ಥೆಯ ಉದ್ಯೋಗಿ ತಿಳಿಸಿದ್ದಾರೆ.
 
ಈ ಯೋಜನೆ ಅಡಿಯಲ್ಲಿ ಜಿಯೋ 4ಜಿ ಸಿಮ್ ಮತ್ತು ಎಲ್‌ವಾಯ್‌ಎಫ್ ಹ್ಯಾಂಡ್‌ಸೆಟ್ ಖರೀದಿ ಮಾಡುವಂತೆ ರಿಲಯನ್ಸ್ ಇಂಡಸ್ಟ್ರೀಸ್ ಗುಂಪು ಉದ್ಯೋಗಿಗಳು 10 ಗ್ರಾಹಕರಿಗೆ ಅಹ್ವಾನ ನೀಡುತ್ತಾರೆ. ಆಹ್ವಾನ ಪಡೆದ ಗ್ರಾಹಕರು 200 ಶುಲ್ಕ ವಾವತಿ ಮಾಡುವ ಮೂಲಕ ಈ ಯೋಜನೆಯನ್ನು ಸಕ್ರಿಯಗೊಳಿಸಿ, 90 ದಿನಗಳ ಅವಧಿಗೆ ಅನಿಯಮಿತ ಕರೆ ಮತ್ತು 4ಜಿ ಸೇವೆಯನ್ನು ಪಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments