Webdunia - Bharat's app for daily news and videos

Install App

ಈ ವಾಟ್ಸ್ ಆ್ಯಪ್ ಗಳನ್ನು ನೀವು ಬಳಸುತ್ತಿದ್ದರೆ ಇಂದೇ ಡಿಲೀಟ್ ಮಾಡಿ. ಕಾರಣವೇನು ಗೊತ್ತಾ?

Webdunia
ಮಂಗಳವಾರ, 19 ಮಾರ್ಚ್ 2019 (06:38 IST)
ನವದೆಹಲಿ : ಯುವಜನರು ಹೆಚ್ಚಾಗಿ ಬಳಕೆ ಮಾಡುತ್ತಿರುವ ವಾಟ್ಸ್ ಆಪ್ ಹೆಸರಿನಲ್ಲಿ ಸಾಕಷ್ಟು ನಕಲಿ ಆ್ಯಪ್​ ಗಳಿದ್ದು, ಬಳಕೆದಾರರು ಈ ಆ್ಯಪ್ ​ಗಳನ್ನು ಡೌನ್​  ಲೋಡ್ ಮಾಡಿಕೊಂಡು ಮೋಸ ಹೋಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಗೂಗಲ್​ ಪ್ಲೇಸ್ಟೋರ್ ​ನಲ್ಲಿ ಲಭ್ಯವಿರುವ ವಾಟ್ಸ್​ ಆ್ಯಪ್​ ಹೆಸರಿನ ಸಾಕಷ್ಟು ನಕಲಿ ಆ್ಯಪ್ ​ಗಳಿದ್ದು, ಗೂಗಲ್​ ಪ್ಲೇಸ್ಟೋರ್​ ಅವುಗಳನ್ನು ಡಿಲೀಟ್​ ಮಾಡಿದೆ. ನೀವು ಬಳಸುತ್ತಿರುವ ವಾಟ್ಸ್ ಆ್ಯಪ್ ಗಳು ಈ ಕೆಳಗಿನವುಗಳಾದರೆ ಇಂದೇ ಡಿಲೀಟ್ ಮಾಡಿ.
ವಾಟ್ಸ್​ ಆ್ಯಪ್​ ಹೆಸರಿನ ನಕಲಿ ಆ್ಯಪ್​​ಗಳು:


1. ವಾಟ್ಸ್​ ಆ್ಯಪ್​​ ಜಿಬಿ

2. ಏಫ್​ಎಂ​​​ ವಾಟ್ಸ್​​ ಆ್ಯಪ್​ ಮೂಡ್​

3. ಬಿಎಸ್​ ಇ ವಾಟ್ಸ್​ ಆ್ಯಪ್

4. ಓಜಿ​​ ವಾಟ್ಸ್ ​​ಆ್ಯಪ್​​ ಡೌನ್ ​​ಲೋಡ್​​

5. ವೈಸಿ ವಾಟ್ಸ್​​ ಆ್ಯಪ್​

6. ವಾಟ್ಸ್​ ಆ್ಯಪ್​ ಪ್ಲಸ್

7. ಯೊ ವಾಟ್ಸ್​​ ಆ್ಯಪ್​

8. ಝೆಡ್​​ ಇ ವಾಟ್ಸ್​ ಆ್ಯಪ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments