Webdunia - Bharat's app for daily news and videos

Install App

ಬೇಸ್‌ರೇಟ್ ಕಡಿತಗೊಳಿಸಿದ ಐಸಿಐಸಿಐ ಬ್ಯಾಂಕ್

Webdunia
ಶುಕ್ರವಾರ, 13 ಜನವರಿ 2017 (11:47 IST)
ಐಸಿಐಸಿಐ ಬ್ಯಾಂಕ್ ಬೇಸ್‌ರೇಟನ್ನು ಕಡಿಮೆ ಮಾಡಿದೆ. ಬ್ಯಾಂಕ್ ವೆಬ್‍ಸೈಟ್‌ನಲ್ಲಿ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ, 5 ಬೇಸಿಕ್ ಪಾಯಿಂಟ್ (0.5%) ಕಡಿಮೆ ಮಾಡಿ ಬೇಸ್‌ರೇಟನ್ನು ಶೇ.9.25ಕ್ಕೆ ಸೀಮಿತಗೊಳಿಸಿದೆ. ಮೂರು ತಿಂಗಳಿಂದ ಇದು ಜಾರಿಯಲ್ಲಿದೆ. 
 
ಕಳೆದ ವಾರ ಪ್ರಾಮಾಣಿಕ ರೇಟ್ ಎಂಸಿಎಲ್‌ಆರ್ (ನಿಧಿ ಖರ್ಚು ಆಧಾರಿತ ರೇಟು) 70 ಪಾಯಿಂಟ್‌ಗಳ ವರೆಗೂ ಐಸಿಐಸಿಐ ಬ್ಯಾಂಕ್ ಕಡಿಮೆ ಮಾಡಿದ್ದು ಗೊತ್ತೇ ಇದೆ. ಎಂಸಿಎಲ್‌ಆರ್ ರೇಟ್ ಏಪ್ರಿಲ್ ಬಳಿಕ ತೆಗೆದುಕೊಂಡ ಸಾಲಕ್ಕೆ ಅನ್ವಯಿಸುತ್ತದೆ. ಅದಕ್ಕೂ ಮುನ್ನದ ತೆಗೆದುಕೊಂಡಿರುವ ಸಾಲಗಳಿಗೆ ಬೇಸ್‌ರೇಟನ್ನು ಬ್ಯಾಂಕ್ ಪರಿಗಣನೆಗೆ ತೆಗೆದುಕೊಳ್ಳಲಿದೆ.
 
ಟಾಟಾ ಕ್ಯಾಪಿಟಲ್‌ ಹೌಸಿಂಗ್ ಗೃಹಸಾಲ ಬಡ್ಡಿ ಇಳಿಕೆ: ಟಾಟಾ ಕ್ಯಾಪಿಟಲ್ ಸಹ ಸಂಸ್ಥೆ ಟಾಟಾ ಹೌಸಿಂಗ್ ಫೈನಾನ್ಸ್ ಗೃಹಸಾಲ ಬಡ್ಡಿದರವನ್ನು ಕಡಿತಗೊಳಿಸಿದೆ. ರೂ.75 ಲಕ್ಷದೊಳಗಿನ ಸಾಲಕ್ಕೆ ಶೇ.8.75 ಬಡ್ಡಿ ವಿಧಿಸಿದೆ. ಮಹಿಳೆಯರಿಗೆ ಬಡ್ಡಿ ದರ ಶೇ.8.7ರಷ್ಟು ನಿಗದಿ ಮಾಡಿದೆ. ರೂ.75 ಲಕ್ಷ ಮೀರಿದ ಸಾಲಕ್ಕೆ ಶೇ.8.80; ಮಹಿಳೆಯರಿಗೆ ಶೇ.8.75ರಷ್ಟು ಬಡ್ಡಿ ದರ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments