Webdunia - Bharat's app for daily news and videos

Install App

ಇಂದಿನಿಂದ ರೂ. 50 ಸಾವಿರ ವಿತ್‌ಡ್ರಾ ಮಿತಿ

Webdunia
ಸೋಮವಾರ, 20 ಫೆಬ್ರವರಿ 2017 (13:19 IST)
ಅಧಿಕ ಮೌಲ್ಯದ ನೋಟುಗಳು ರದ್ಧಾದ ಬಳಿಕ ನಗದು ವಿತ್‌ಡ್ರಾ ಮೇಲೆ ವಿಧಿಸಿದ್ದ ನಿಬಂಧನೆಗಳಿಂದ ಬ್ಯಾಂಕ್ ಖಾತಾದಾರರು ಬಹಳ ತೊಂದರೆಗಳನ್ನು ಅನುಭವಿಸಿದರು. ಈಗ ಅವರಿಗೆಲ್ಲಾ ಶುಭವಾರ್ತೆ. ಉಳಿತಾಯ ಖಾತೆ ಹೊಂದಿರುವವರು ಇಂದಿನಿಂದ ವಾರಕ್ಕೆ ರೂ.50 ಸಾವಿರವರೆಗೂ ವಿತ್‌ಡ್ರಾ ಮಾಡಿಕೊಳ್ಳಬಹುದು.
 
ಜನವರಿ 30ರಂದು ಜಾರಿ ಮಾಡಿದ ಅಧಿಸೂಚನೆಯಲ್ಲಿ ಹಂತಹಂತವಾಗಿ ನಗದು ಹಿಂಪಡೆತದ ಮೇಲಿನ ನಿಬಂಧನೆಗಳನ್ನು ಸಡಿಲ ಮಾಡುತ್ತಿರುವುದಾಗಿ ಆರ್‌ಬಿಐ ತಿಳಿಸಿದ್ದು, ಅದರ ಪ್ರಕಾರ ಫೆ.20ರಿಂದ ಉಳಿತಾಯ ಖಾತೆ ಇರುವವರು ವಾರಕ್ಕೆ ರೂ.50 ಸಾವಿರವರೆಗೂ ವಿತ್‍ಡ್ರಾ ಮಾಡಬಹುದುದು.
 
ಇಷ್ಟು ದಿನ ರೂ.24 ಸಾವಿರವರೆಗೂ ನಗದು ಹಿಂಪಡೆಯಬಹುದಾಗಿತ್ತು. ಮಾರ್ಚ್ 13ರಿಂದ ಎಲ್ಲ ವಿತ್‌ಡ್ರಾ ಮಿತಿ ರದ್ದಾಗಲಿವೆ. ಆದರೆ ಚಾಲ್ತಿ ಖಾತೆ  ಹೊಂದಿರುವವರಿಗೆ ಯಾವುದೇ ನಿಬಂಧನೆಗಳು ಇಲ್ಲ. ರೈತರಾದರೆ ವಾರಕ್ಕೆ ರೂ.50 ಸಾವಿರ, ವಿವಾಹಕ್ಕೆ ರೂ.2.5 ಲಕ್ಷ ವಿತ್‌ಡ್ರಾ ಮಾಡಲು ಅನುಮತಿ ನೀಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments