Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಯಾಶ್ ವಿತ್ ಡ್ರಾ ಮಿತಿ ಸಂಪೂರ್ಣ ರದ್ದು.. ಎಷ್ಟು ಬೇಕಾದರೂ ಡ್ರಾ ಮಾಡಿ

ಕ್ಯಾಶ್ ವಿತ್ ಡ್ರಾ ಮಿತಿ ಸಂಪೂರ್ಣ ರದ್ದು.. ಎಷ್ಟು ಬೇಕಾದರೂ ಡ್ರಾ ಮಾಡಿ
Bengaluru , ಸೋಮವಾರ, 13 ಮಾರ್ಚ್ 2017 (10:45 IST)
ನೋಟ್ ಬ್ಯಾನ್ ಬಳಿಕ ನಗದು ವಿತ್ ಡ್ರಾ ಮೇಲೆ ಮಿತಿ ಹೇರಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂದಿನಿಂದ ಸಂಪೂರ್ಣ ಮಿತಿಯನ್ನ ರದ್ದುಗೊಳಿಸಿದೆ.

ನವೆಂಬರ್ 8ರಂದು 500 ಮತ್ತು 1000 ರೂ. ನೋಟ್ ಬ್ಯಾನ್ ಬಳಿಕ ಮೊದಲಿಗೆ 10 ಸಾವಿರ ರೂ. ವಾರದ ಮಿತಿ, ಬಳಿಕ 24 ಸಾವಿರ ರೂಪಾಯಿಗೆ ವಾರದ ಮಿತಿ ವಿಧಿಸಲಾಗಿತ್ತು. ಅನಂತರ ಮಿತಿಯನ್ನ 50 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ, ಎಲ್ಲ ಮಿತಿಗಳನ್ನ ರದ್ದು ಮಾಡಲಾಗಿದೆ. ಉಳಿತಾಯ ಮತ್ತು ಚಾಲ್ತಿ ಖಾತೆಯಿಂದ ಷ್ಟು ಬೇಕಾದರೂ ಹಣ ಪಡೆಯಬಹುದು

ಹೊಸ ನೋಟುಗಳ ಮುದ್ರಣ ವಿಳಂಬ ಮತ್ತು ಕಡಿಮೆ ಪ್ರಮಾಣನದಲ್ಲಿ ಚಲಾವಣೆಗೆ ಬಂದಿದ್ದ ಹೊಸ ನೋಟುಗಳು ಎಲ್ಲ ಗ್ರಾಹಕರಿಗೆ ಸಿಗಲೆಂಬ ಕಾರಣಕ್ಕೆ ಈ ಮಿತಿ ವಿಧಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆ ಡೇಟ್ ಫಿಕ್ಸ್