Webdunia - Bharat's app for daily news and videos

Install App

ರಸ್ತೆಗಿಳಿದ ನೂತನ ಹೋಂಡಾ ಆಕ್ಟೀವಾ 4ಜಿ

Webdunia
ಬುಧವಾರ, 1 ಮಾರ್ಚ್ 2017 (12:47 IST)
ನಾಲ್ಕನೇ ತಲೆಮಾರಿನ 110 ಸಿಸಿ ಆಟೋಮೆಟಿಕ್ ಸ್ಕೂಟರ್ ಆಕ್ಟೀವಾ ವಾಹನವನ್ನು ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್‌ಎಮ್‍ಎಸ್‍ಐ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
 
ಇದರ ಬೆಲೆ ರೂ.50,730 (ಎಕ್ಸ್‌ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. ಬಿಎಸ್-4 ನಿಬಂಧನೆಗಳಿಗೆ ಅನುಗುಣವಾಗಿ ಆಕ್ಟೀವಾ 4ಜಿಯನ್ನು ತಯಾರಿಸಿರುವುದಾಗಿ ಕಂಪೆನಿ ತಿಳಿಸಿದೆ. ಆಟೋಮೆಟಿಕ್ ಹೆಡ್ ಲ್ಯಾಂಪ್ ಆನ್ ಸೌಲಭ್ಯವನ್ನು ಇದು ಹೊಂದಿದೆ. 
 
ಇದರ ಜತೆಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್, ಇನ್ನಷ್ಟು ಸ್ಟೋರೇಜ್ ಸ್ಪೇಸ್ ವಿಶೇಷತೆಗಳು ಇದರಲ್ಲಿವೆ ಎಂದು ಕಂಪೆನಿ ತಿಳಿಸಿದೆ. ಹೋಂಡಾ ಆಕ್ಟೀವಾ ವಾಹನ ಮಹಿಳೆಯರು ಸೇರಿದಂತೆ ಪುರುಷರು ಅತ್ಯಧಿಕವಾಗಿ ಬಳಸುತ್ತಿರುವ ಅವರ ಮನಗೆದ್ದ ದ್ವಿಚಕ್ರ ವಾಹನ ಎಂಬುದರಲ್ಲಿ ಎರಡು ಮಾತಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments