Webdunia - Bharat's app for daily news and videos

Install App

ಬಿಎಂಡಬ್ಲ್ಯು ’ಮಿನಿ ಕ್ಲಬ್‍ಮ್ಯಾನ್’ ಹೊಸ ಐಶಾರಾಮಿ ಕಾರು

Webdunia
ಶನಿವಾರ, 17 ಡಿಸೆಂಬರ್ 2016 (10:14 IST)
ಐಶಾರಾಮಿ ಕಾರು ತಯಾರಿಕಾ ಕಂಪನಿಗಳಲ್ಲಿ ಮೂರನೇ ಅತಿದೊಡ್ಡ ಸಂಸ್ಥೆ ಬಿಎಂಡಬ್ಲ್ಯು. ಮಿನಿ ವಿಭಾಗದಲ್ಲಿ ನಾಲ್ಕನೇ ಮಾಡೆಲ್ಲನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐದು ಮಂದಿ ಕೂರಲು ಸೀಟಿಂಗ್ ವ್ಯವಸ್ಥೆ ಇರುವ ಈ ಕಾರಿನ ಬೆಲೆ ರು. 37.9 ಲಕ್ಷ. ಸದ್ಯಕ್ಕೆ ಮೂರು, ಐದು ಡೋರ್ ಇರುವ ಮಾಡೆಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
 
ಕೇವಲ 7.2 ಸೆಕೆಂಡ್‌ಗಳಲ್ಲಿ ಈ ಕಾರು 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಎಂಟು ಗೇರ್‌ಗಳನ್ನು ಒಳಗೊಂಡಿರುವ ಈ ಕಾರು ಗಂಟೆಗೆ 228 ಕಿ.ಮೀ ವೇಗದಲ್ಲಿ ಹೋಗುತ್ತದೆ. 
 
ಎರಡು ಸಾವಿರ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಇರುವ ಡೀಸೆಲ್ ವಾಹನಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವುದರಿಂದ ಇನ್ನು ಮುಂದೆ ಪೆಟ್ರೋಲ್ ಕಾರುಗಳ ಮೇಲೆ ದೃಷ್ಟಿ ಕೇಂದ್ರೀಕರಿಸುವುದಾಗಿ ಬಿಎಂಡಬ್ಲ್ಯು ಇಂಡಿಯಾ ಪ್ರೆಸೆಡೆಂಟ್ ಫ್ರಾಂಕ್ ಸ್ಲೋಯಡರ್ ತಿಳಿಸಿದ್ದಾರೆ. ಮುಂಬರುವ ವರ್ಷ 12 ಕಾರುಗಳನ್ನು ಪೆಟ್ರೋಲ್ ಆವೃತ್ತಿಯಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments