Webdunia - Bharat's app for daily news and videos

Install App

ಜಿಯೋಗೆ ಸೆಡ್ಡು ಹೊಡೆಯಲು ಚೀನಾ ಸಂಸ್ಥೆಯಿಂದ ಫ್ರೀ ಡೇಟಾ ಆಫರ್

Webdunia
ಗುರುವಾರ, 9 ಫೆಬ್ರವರಿ 2017 (15:26 IST)
ಫ್ರೀ ಡೇಟಾ ಮೂಲಕ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಜಿಯೋಗೆ ಸೆಡ್ಡು ಹೊಡೆಯಲು ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಚೀನಾ ನೆಟ್ವರ್ಕ್ ದಾಂಗುಡಿ ಇಡುತ್ತಿದೆ.

ಚೀನಾದ ಅಲಿಬಾಬಾ ಸಂಸ್ಥೆ ದೇಶದಲ್ಲಿ ಉಚಿತ ಡಾಟಾ ಯೋಜನೆ ಸಿದ್ಧಪಡಿಸಿದೆ. ಸದ್ಯ, ಭಾರತದಲ್ಲಿ ಸಾಫ್ಟ್ ವೇರ್ ಮತ್ತು ಸರ್ವಿಸ್ ಪ್ರೊವೈಡ್ ಉದ್ಯಮದಲ್ಲಿ ತೊಡಗಿರುವ ಅಲಿಬಾಬಾದ ಅಂಗ ಸಂಸ್ಥೆ ಭಾರತದ ಫ್ರೀ ಡೇಟಾ ಸೇವೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.

ಒಂದೊಮ್ಮೆ ಅಲಿಬಾಬಾ ಸಂಸ್ಥೆ ಉಚಿತ ಡಾಟಾ ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದೇ ಆದಲ್ಲಿ ಮತ್ತೊಂದು ಟೆಲಿಕಾಮ ಕ್ರಾಮತಿ ಶತಸಿದ್ಧ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments