Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್

599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್
ನವದೆಹಲಿ , ಬುಧವಾರ, 6 ನವೆಂಬರ್ 2019 (09:23 IST)
ನವದೆಹಲಿ : ಏರ್ಟೆಲ್ ಗ್ರಾಹಕರನ್ನು ಸೆಳೆಯಲು ರಿಚಾರ್ಜ್ ಆಫರ್ ನ ಜೊತೆಗೆ ಗ್ರಾಹಕರಿಗೆ ಜೀವ ವಿಮಾ ಸೌಲಭ್ಯವನ್ನು ನೀಡುತ್ತಿದೆ.



ಹೌದು. ಏರ್ಟೆಲ್ ನ 599 ರೂ ರಿಚಾರ್ಜ್ ಮಾಡಿದರೆ ಪ್ರತಿದಿನ 2 ಜಿಬಿ ಡೇಟಾ, ಅನ್ ಲಿಮಿಟಡ್ ಕರೆ, ಪ್ರತಿದಿನ 100 ಎಸ್ ಎಂ ಎಸ್ ಸಿಗಲಿದೆ. ಆದರೆ ಇದೀಗ ಅದರ ಜೊತೆಗೆ 4 ಲಕ್ಷ ರೂ ಮೌಲ್ಯದ ಇನ್ಸುರೆನ್ಸ್ ನೀಡುತ್ತಿದೆ. ಇದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಪ್ರತಿ ಬಾರಿ ರಿಚಾರ್ಜ್ ಮಾಡಿದಾಗ ಈ ಸೌಲಭ್ಯ ಮುಂದುವರಿಯಲಿದೆ.

 

ಭಾರ್ತಿ ಆಕ್ಸಾ ಜೊತೆಗೂಡಿ ಈ ಸೌಲಭ್ಯ ನೀಡುತ್ತಿದ್ದು, 18-54 ವರ್ಷದವರೆಗೆ ಈ ಸೌಲಭ್ಯ ಸಿಗಲಿದೆ. ಆದರೆ ಮೊದಲು ರಿಚಾರ್ಜ್ ನ್ನು ಏರ್ ಟೆಲ್ ಥ್ಯಾಂಕ್ಸ್ ಆಪ್ ಅಥವಾ ಏರ್ಟೆಲ್ ರಿಟೇಲರ್ ಬಳಿ ಮಾಡಿಸಬೇಕಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮನೋರಂಜನಾ ಉದ್ಯಮಕ್ಕೆ ಗುಡ್ ಬೈ ಹೇಳಿದ ಪಾಕ್ ಗಾಯಕಿ ರಬಿ ಪಿರ್ ಜಾದಾ