ಭಾರತೀಯ ಷೇರು ಮಾರುಕಟ್ಟೆ ರೆಡ್ ಸಿಗ್ನಲ್ನಲ್ಲಿ ಬುಧವಾರ ಕೊನೆಗೊಂಡಿದೆ. ಎನ್ಎಸ್ಇ ಪ್ರಧಾನ ಸೂಚ್ಯಂಕ ನಿಫ್ಟಿ 21,200 ಅಂಕಕ್ಕಿಂತ ಕೆಳಗೆ ಕುಸಿದ್ದರೆ, ಬಿಎಸ್ಇ ಪ್ರಧಾನ ಸೂಚ್ಯಂಕದಲ್ಲಿ ಸೋಮವಾರ ಒಂದೇ ದಿನ 930 ಅಂಕ ಕುಸಿತವಾಗಿತ್ತು. ಇದರಿಂದಾಗಿ ಹೂಡಿಕೆದಾರರು ಅಂದಾಜು 9 ಲಕ್ಷ ಕೋಟಿ ಹಣ ಕಳೆದುಕೊಂಡಿದ್ದಾರೆ ಅಂತಾ ಷೇರುವಹಿವಾಟು ಮೂಲಗಳು ಮಾಹಿತಿ ನೀಡಿವೆ.