Webdunia - Bharat's app for daily news and videos

Install App

ಮಾರುಕಟ್ಟೆಗೆ ಬಂದಿದೆ 2.3 ಕೋಟಿ ರೂ. ಮೊಬೈಲ್.. ಹೇಗಿದೆ ಗೊತ್ತಾ..?

Webdunia
ಶುಕ್ರವಾರ, 26 ಮೇ 2017 (09:21 IST)
20 ಸಾವಿರ ರೂಪಾಯಿ ಮೊಬೈಲ್ ನೋಡಿದರೇನೆ ಅಪ್ಪ ದುಬಾರಿ ಮೊಬೈಲ್ ಎನ್ನುವ ಭಾವನೆ ಬರುತ್ತೆ. ಆದರೆ, ನಾವು ಈಗ ಹೇಳ್ತಿರೋದು ನೀವು ಕನಸಿನಲ್ಲೂ ಊಹಿಸಿರದಷ್ಟು ದುಬಾರಿ ಬೆಲೆಯ ಮೊಬೈಲ್. ಅದು ಬರೋಬ್ಬರಿ 2.3 ಕೋಟಿ ರೂ. ಬೆಲೆಯ ಮೊಬೈಲ್. ಈ ಮೊಬೈಲನ್ನ ನೀವು ಆರ್ಡರ್ ಮಾಡಿದರೆ ಹೆಲಿಕಾಪ್ಟರ್`ನಲ್ಲೆ ಬಂದು ಡೆಲಿವರಿ ಕೊಡ್ತಾರೆ.

2.3 ಕೋಟಿ ರೂಪಾಯಿಯ ಈ ಮೊಬೈಲಿನ ಹೆಸರು ವರ್ಟು. ಟರ್ಕಿಯ ಉದ್ಯಮಿಯೊಬ್ಬ ಈ ಮೊಬೈಲನ್ನ ಖರೀದಿಸಿದ್ದಾರೆ. ಲಿಮಿಟೆಡ್ ಎಡಿಶನ್ನಿನ ಈ ವರ್ಟು ಕೋಬ್ರಾ ಮೊಬೈಲ್ ಚೀನಾದ ಆನ್ ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
10 ಸಾವಿರ ರೂ. ಡೌನ್ ಪೇಮೆಂಟ್ ಮಾಡಿ ಈ ಮೊಬೈಲ್ ಬುಕ್ ಮಾಡಬಹುದಾಗಿದೆ. ಮೊಬೈಲ್ ಡೆಲಿವರಿಗೂ ಮುನ್ನವೇ ಉಳಿದ ಹಣವನ್ನ ಪೇಮೆಂಟ್ ಮಾಡಬೇಕು. ಇದರ ವಿಶೇಷತೆ ಏನೆಂದರೆ ಈ ಫೀಚರ್ ಫೋನನ್ನ ಹೆಲಿಕಾಪ್ಟರ್ ಮೂಲಕ ಡೆಲಿವರಿ ಮಾಡಲಾಗುತ್ತೆ.
 

ಸದ್ಯ, ವಿಶ್ವಾದ್ಯಂತ 8 ವರ್ಟು ಫೀಚರ್ ಫೋನ್`ಗಳನ್ನ ಮಾತ್ರ ತಯಾರಿಸಲಾಗಿದ್ದು, ಚೀನಾದಲ್ಲಿ ಮಾತ್ರ ಲಭ್ಯವಿದೆ. ಫ್ರಾನ್ಸ್ ಮೂಲದ ಜುವೆಲ್ಲರಿ ಬ್ರಾಂಡ್ ಬೌಷರನ ಸಂಸ್ಥೆ ಈ ಫೋನನ್ನ ಡಿಸೈನ್ ಮಾಡಿದೆ. 439 ರೂಬಿ ಹರಳುಗಳು ಇದರಲ್ಲಿರಲಿವೆ. ಹೆಸರೇ ಸೂಚಿಸಿದಂತೆ ಕೋಬ್ರಾ ಡಿಸೈನ್ ಇದೆ. 2 ಪಚ್ಚೆ ಹರಳು ಸೇರಿದಂತೆ ಹಲವು ಹರಳುಗಳೊಂದಿಗೆ ಸಂಯೋಜನೆಗೊಂಡಿದ್ದು, ಬ್ರಿಟನ್ನಿನಲ್ಲಿ ಉತ್ದಾದಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments