Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಸತ್ತಿನಲ್ಲೇ ನಡೆಯಿತು ಮಹಿಳೆಯ ಮೇಲೆ ದೌರ್ಜನ್ಯ

ಸಂಸತ್ತಿನಲ್ಲೇ ನಡೆಯಿತು ಮಹಿಳೆಯ ಮೇಲೆ ದೌರ್ಜನ್ಯ
ಸಿಡ್ನಿ , ಮಂಗಳವಾರ, 16 ಫೆಬ್ರವರಿ 2021 (09:44 IST)
ಸಿಡ್ನಿ: ಆಸ್ಟ್ರೇಲಿಯಾದ ಸಂಸತ್ತಿನ ಆವರಣದಲ್ಲೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ವರದಿಯಾಗಿದ್ದು, ಪ್ರಧಾನಿ ಸ್ಕಾಟ್ ಮೋರಿಸನ್ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.


2019 ರಲ್ಲಿ ಈ ಘಟನೆ ನಡೆದಿತ್ತು ಎಂದು ಮಹಿಳೆ ಆರೋಪಿಸಿದ್ದಾಳೆ. ತನ್ನ ಸಹೋದ್ಯೋಗಿಯೇ ಈ ಕೃತ್ಯವೆಸಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ಕ್ಷಮೆ ಯಾಚಿಸಿರುವ ಪ್ರಧಾನಿ ಸ್ಕಾಟ್ ಮೋರಿಸನ್, ನಡೆದಿರುವ ಪ್ರಮಾದದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪಹರಿಸಿದ ಬಾಲಕನನ್ನು ಬಚ್ಚಿಡಲಾಗದೆ ಅಪಹರಣಕಾರರು ಕೊನೆಗೆ ಮಾಡಿದ್ದೇನು ಗೊತ್ತಾ?