Webdunia - Bharat's app for daily news and videos

Install App

ಡಿಕ್ಷನರಿ ಆಕ್ಸ್​ಫರ್ಡ್​ ಡಿಕ್ಷನರಿಯ ವಿರುದ್ಧ ಮಹಿಳೆಯರು ಸಿಡಿದೆದ್ದೇಕೆ?

Webdunia
ಶುಕ್ರವಾರ, 20 ಸೆಪ್ಟಂಬರ್ 2019 (05:43 IST)
ಲಂಡನ್ : ಜಗತ್ತಿನ ಪ್ರಸಿದ್ಧ ಡಿಕ್ಷನರಿ ಆಕ್ಸ್​ಫರ್ಡ್​ ಡಿಕ್ಷನರಿಯ ಪರಿಷ್ಕೃತ ಪ್ರತಿ ಬಗ್ಗೆ 30 ಸಾವಿರಕ್ಕೂ ಅಧಿಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.




ಇದಕ್ಕೆ ಕಾರಣವೆನೆಂದರೆ ಹೊಸ ಪದಗಳು ಭಾಷೆಯಲ್ಲಿ ಸೇರ್ಪಡೆಯಾದಂತೆಲ್ಲ ಆಯಾ ಭಾಷೆಯ ನಿಘಂಟು ಪರಿಷ್ಕರಣೆಯಾಗುತ್ತಾ ಇರುತ್ತದೆ. ಅದರೀತಿ ಇದೀಗ ಆಕ್ಸ್​ಫರ್ಡ್​ ಡಿಕ್ಷನರಿ ಪರಿಷ್ಕರಣೆಯಾಗಿದ್ದು, ಅದರ ಪ್ರತಿಯಲ್ಲಿ ಎಂಬ ಪದಕ್ಕೆ ಸಮಾನಾರ್ಥಕವಾಗಿ ವೇಶ್ಯೆ (Bitch) ಎಂಬ ಪದವನ್ನು ಸೇರಿಸಲಾಗಿದೆ.


ಈ ಬಗ್ಗೆ 30 ಸಾವಿರಕ್ಕೂ ಅಧಿಕ ಮಹಿಳೆಯರು ಸಹಿ ಅಭಿಯಾನ ಮಾಡಿದ್ದಾರೆ. ಅಲ್ಲದೇ ಗೂಗಲ್ ನಲ್ಲಿ ಮಹಿಳೆ(woman) ಎಂದು ಸರ್ಚ್ ಮಾಡಿದರೆ ಮೂರ್ಖಳು ಎಂಬ ಪದವೂ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆಯೂ ಅನೇಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments