Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಜಯ್ ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು

ವಿಜಯ್ ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು
ಲಂಡನ್ , ಶುಕ್ರವಾರ, 5 ಜೂನ್ 2020 (09:47 IST)
ಲಂಡನ್: ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಮಾಡಲು ಕಾನೂನಿನ ತೊಡಕು ಎದುರಾಗಲಿದೆ.


ವಿಜಯ್ ಮಲ್ಯ ಗಡೀಪಾರು ಮಾಡುವುದನ್ನು ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಸುಪ್ರೀಂಕೋರ್ಟ್ ಮೇ 14 ರಂದು ತಳ್ಳಿ ಹಾಕಿತ್ತು. ಇದಾದ 28 ದಿನಗಳಲ್ಲಿ ಮಲ್ಯ ಭಾರತಕ್ಕೆ ಗಡೀಪಾರು ಮಾಡಬೇಕಿತ್ತು.

ಆದರೆ ಇದೀಗ ಅವರನ್ನು ಹಸ್ತಾಂತರ ಮಾಡುವುದಕ್ಕೆ ಕೆಲವು ಕಾನೂನು ತೊಡಕುಗಳಿದ್ದು, ಅದು ನಿವಾರಣೆಯಾಗದೇ ಭಾರತಕ್ಕೆ ಹಸ್ತಾಂತರಿಸಲಾಗದು ಎಂದು ಬ್ರಿಟನ್ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯ ಕರ್ಪ್ಯೂ ನಿರ್ಬಂಧವನ್ನು ಸಡಿಲಿಸಿದ ರಾಜ್ಯ ಸರ್ಕಾರ