Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

80ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಅತೀ ಹಿರಿಯ ಜೋಡಿ

80ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಅತೀ ಹಿರಿಯ ಜೋಡಿ
ವಾಷಿಂಗ್ಟನ್ , ಶುಕ್ರವಾರ, 27 ಡಿಸೆಂಬರ್ 2019 (06:27 IST)
ವಾಷಿಂಗ್ಟನ್ : ಟೆಕ್ಸಾಸಿನ ಆಸ್ಟಿನ್ ನಲ್ಲಿ ಹಿರಿಯ ಜೋಡಿಯೊಂದು ತಮ್ಮ 80ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವುದರ ಮೂಲಕ ಜಗತ್ತಿನ ಅತೀ ಹಿರಿಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಜಾನ್(106) ಹಾಗೂ ಷಾರ್ಲೆಟ್(105) ಎಂಬುವವರು 1934ರಂದು ಟೆಕ್ಸಾಸಿನ ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22, 1939ರಂದು ವಿವಾಹವಾಗಿದ್ದರು.

 

ಇದೀಗ ಇವರು 80ನೇ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಡಿ.11ರಂದು ಈ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಆ ಮೂಲಕ ಇವರು ಜಗತ್ತಿನ ಅತೀ ಹಿರಿಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು ಯಾರಿಗೆ ಗೊತ್ತೇ?