Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಹೋದರನನ್ನು ಸಂತೋಷಪಡಿಸಲು ಹೋಗಿ ಪೇಚಿಗೆ ಸಿಲುಕಿದ ಮಹಿಳೆ

ಸಹೋದರನನ್ನು ಸಂತೋಷಪಡಿಸಲು ಹೋಗಿ ಪೇಚಿಗೆ ಸಿಲುಕಿದ ಮಹಿಳೆ
ಕೆನಡಾ , ಬುಧವಾರ, 5 ಫೆಬ್ರವರಿ 2020 (07:01 IST)
ಕೆನಡಾ: ಸಹೋದರನನ್ನು ಸಂತೋಷಪಡಿಸಲು ಮಹಿಳೆಯೊಬ್ಬಳು ಬಾಯಲ್ಲಿ ಹಾರ್ಮೋನಿಕಾ ನುಡಿಸಿ ಪೇಚಿಗೆ ಸಿಲುಕಿದ್ದಾಳೆ.

ಮೊಲ್ಲಿ ಒಬ್ರಿಯೆನ್ ಎಂಬ ಮಹಿಳೆ ತನ್ನ  ಕಿರಿಯ ಸಹೋದರನಿಗೆ ಮನೋರಂಜನೆ ನೀಡಲು ಬಾಯಲ್ಲಿ ಹಾರ್ಮೋನಿಕಾ ನುಡಿಸಿದ್ದಾಳೆ. ಆದರೆ ಅದು ಅವಳ ಬಾಯೊಳಗೆ ಹೋಗಿ ಸಿಲುಕಿಕೊಂಡಿದೆ. ಇದರಿಂದ ಗಾಬರಿಗೊಂಡ ಈಕೆ ಟಿಕ್ ಟಾಕ್ ಮೂಲಕ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

ಬಳಿಕ ಆಕೆ ತಾಯಿಯ ಜೊತೆ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ದಂತ ವೈದ್ಯರು ಹಾರ್ಮೋನಿಕಾವನ್ನು ಬಾಯಿಂದ ಹೊರೆಗೆ ತೆಗೆದಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಆಭರಣ ಖರೀದಿಸುವವರಿಗೆ ಸಿಹಿಸುದ್ದಿ; ಬೆಳ್ಳಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ