ಚುನಾವಣೆ ದಿನ ಸಮೀಪಿಸುತ್ತಿರುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಾಜಕೀಯ ಹೈಟೆನ್ಶನ್ ಶುರುವಾಗಿದೆ.
ಇದಕ್ಕೆ ಪುಷ್ಠೀಕರಿಸುವಂತೆ ತಮ್ಮ ಎದುರಾಳಿ ರಿಪಬ್ಲಿಕನ್ ಪಾರ್ಟಿಯವರಿಂದ ತುಂಬಾ ಹುಷಾರ್ ಆಗಿ ಇರಿ ಎಂದು ತಮ್ಮ ಕಾರ್ಯಕರ್ತರಿಗೆ, ಮುಖಂಡರಿಗೆ ಕರೆ ನೀಡಿದ್ದಾರೆ.
ಅಮೆರಿಕಾ ಅಧ್ಯಕ್ಷರ ಚುನಾವಣೆ ನವೆಂಬರ್ ನಡೆಯಲಿದ್ದರೂ ಈಗಿನಿಂದಲೇ ಆರೋಪ – ಪ್ರತ್ಯಾರೋಪಗಳು ಗಂಭೀರವಾಗಿ ಕೇಳಿಬರಲಾರಂಭಿಸಿವೆ.
ಹೀಗಾಗಿ ವಿರೋಧ ಪಕ್ಷ ಮಾಡುವ ಆರೋಪಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಮ್ಮ ಸಂಸದರಿಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.