Webdunia - Bharat's app for daily news and videos

Install App

ಈ ದೇಶದ ದಿನಬಳಕೆ ವಸ್ತುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

Webdunia
ಭಾನುವಾರ, 26 ಆಗಸ್ಟ್ 2018 (10:56 IST)
ದಕ್ಷಿಣ ಅಮೇರಿಕಾ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಾದ ಬದಲಾವಣೆಯಿಂದ ಇದೀಗ ದಕ್ಷಿಣ ಅಮೆರಿಕಾದ ವೆನೆಜುವೆಲಾದಲ್ಲಿ ಆರ್ಥಿಕ ದುಸ್ಥಿತಿ ಉಂಟಾಗಿದೆ.


ಹೌದು. ದಕ್ಷಿಣ ಅಮೆರಿಕಾದ ವೆನೆಜುವೆಲಾದಲ್ಲಿ ಒಂದೊಂದು ವಸ್ತುವಿನ ಬೆಲೆ ಕೇಳಿದ್ರೆ ತಲೆ ಸುತ್ತುತ್ತದೆ. ಇಲ್ಲಿ ಒಂದು ಕೆ.ಜಿ. ಟೋಮೋಟೋ ಬೆಲೆ ಐವತ್ತು ಲಕ್ಷ (1404 ರೂ.), ಒಂದು ಕೆ.ಜಿ. ಮಾಂಸದ ಬೆಲೆ 95 ಲಕ್ಷ (2672 ರೂ.) ಒಂದು ಕೆ.ಜಿ. ಆಲೂಗಡ್ಡೆ ಬೆಲೆ 20 ಲಕ್ಷವಾದ್ರೆ (562 ರೂ.) ಕ್ಯಾರೆಟ್ ಬೆಲೆ 30 ಲಕ್ಷ (843 ರೂ.) . ಅಕ್ಕಿ ಕೆ.ಜಿ. ಗೆ 25 ಲಕ್ಷ (702 ರೂ.)ಕ್ಕೆ ಮಾರಾಟವಾಗ್ತಿದ್ದರೆ ಪನ್ನೀರ್ ಬೆಲೆ ಪ್ರತಿ ಕೆ.ಜಿ.ಗೆ 75 ಲಕ್ಷ (2109).


ಇಷ್ಟೆ ಅಲ್ಲದೇ ಈ ದೇಶದಲ್ಲಿ ಒಂದು ಮಾಂಸದೂಟಕ್ಕೆ ಒಂದು ಕೋಟಿ (2811 ರೂ.) ಗಿಂತಲೂ ಹೆಚ್ಚು ಕೊಡಬೇಕಂತೆ. ಪ್ರತಿ 26 ದಿನಗಳಿಗೆ ವಸ್ತುಗಳ ಬೆಲೆ ದ್ವಿಗುಣವಾಗ್ತಿದೆಯಂತೆ. ಈ ದೇಶದಲ್ಲಿ ಶೇಕಡಾ 90ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಇದ್ರಲ್ಲಿ ಶೇಕಡಾ 60 ರಷ್ಟು ಮಂದಿ ಹಸಿವಿನ ವಿರುದ್ಧ ಹೋರಾಡುತ್ತಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments