Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿಯೊಂದಿಗೆ ಸೆಕ್ಸ್ ಮಾಡಿದ್ದೇ ತಡ ನೆನಪಿನ ಶಕ್ತಿ ಹೋಯ್ತು!?

ಪತ್ನಿಯೊಂದಿಗೆ ಸೆಕ್ಸ್ ಮಾಡಿದ್ದೇ ತಡ ನೆನಪಿನ ಶಕ್ತಿ ಹೋಯ್ತು!?
ಐರ್ಲೆಂಡ್ , ಭಾನುವಾರ, 29 ಮೇ 2022 (12:36 IST)
ಡಬ್ಲಿನ್ : ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನಾಚರಿಸಿ, ಪತ್ನಿಯೊಂದಿಗೆ ಸೆಕ್ಸ್ ಮಾಡಿದ ಬಳಿಕ ವ್ಯಕ್ತಿಯೊಬ್ಬ ಹತ್ತೇ ನಿಮಿಷಗಳಲ್ಲಿ ತನ್ನ ನೆನಪಿನ ಶಕ್ತಿ ಕಳೆದುಕೊಂಡಿರುವ ಘಟನೆ ಐರ್ಲೆಂಡ್ನಲ್ಲಿ ಬೆಳಕಿಗೆ ಬಂದಿದೆ.

ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಇದೊಂದು ಗಂಭೀರ ಸಮಸ್ಯೆ ಅಲ್ಲ, ಅಲ್ಪಾವಧಿ ಅಮ್ನೆಶಿಯಾ (ಮರೆಗುಳಿ) ಎಂದು ಹೇಳಿ ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.

ಲೈಂಗಿಕ ಕ್ರಿಯೆ ನಡೆಸಿದ 66 ವರ್ಷದ ವ್ಯಕ್ತಿ 10 ನಿಮಿಷದ ಬಳಿಕ ಮೊಬೈಲ್ ಫೋನ್ನಲ್ಲಿ ದಿನಾಂಕ ನೋಡಿದ್ದಾನೆ. ಹಿಂದಿನ ದಿನ ತನ್ನ ವಿವಾಹ ವಾರ್ಷಿಕೋತ್ಸವ ನಡೆಯಿತು ಎಂಬುದೂ ಆತನಿಗೆ ನೆನಪಿಲ್ಲ.

ಅದ್ಧೂರಿಯಾಗಿ ಅದನ್ನು ಆಚರಿಸಿದ್ದರ ಪರಿವೂ ಇಲ್ಲ. ನಿನ್ನೆ ಏನಾಯಿತು ಎಂದು ಪತ್ನಿ, ಮಗಳನ್ನೆ ಕೇಳಿದ್ದಾನೆ. ರಾತ್ರಿಯಿಡೀ ಚೆನ್ನಾಗಿಯೇ ಇದ್ದ ಈತ ಬೆಳಗ್ಗೆ ಎದ್ದು ವಿಚಿತ್ರವಾಗಿ ಮಾತನಾಡುವುದನ್ನು ಕಂಡು ಗಾಬರಿಗೊಂಡ ಮನೆಯವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ