Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಫಾ ವೈರಸ್‌ ಭೀತಿಗೆ ಕೇರಳದ ಆಮದನ್ನು ರದ್ದುಪಡಿಸಿದ ಸೌದಿ ಅರೇಬಿಯಾ

ನಿಫಾ ವೈರಸ್‌ ಭೀತಿಗೆ ಕೇರಳದ ಆಮದನ್ನು ರದ್ದುಪಡಿಸಿದ ಸೌದಿ ಅರೇಬಿಯಾ
ರಿಯಾದ್ , ಬುಧವಾರ, 6 ಜೂನ್ 2018 (14:41 IST)
ರಿಯಾದ್ : ಕೇರಳದಲ್ಲಿ ನಿಫಾ ವೈರಸ್‌ ಗೆ ಜನರು ಸಾವನಪ್ಪುತ್ತಿರುವುದನ್ನುತಿಳಿದ ಸೌದಿ ಅರೇಬಿಯಾವು ಕೇರಳದಿಂದ ಹಣ್ಣು, ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ.

ನಿಫಾ ವೈರಸ್‌ ಭೀತಿಯಿಂದ ಕಳೆದ ಮೇ 29ರಂದೇ  ಕೇರಳದಿಂದ ಹಣ್ಣು ಹಂಪಲು ತರಕಾರಿಗಳ ಆಮದನ್ನು ನಿಷೇಧಿಸಿದ ಯುಎಇ ಇದಕ್ಕೂ  ಮೊದಲೇ ಆರ್ಡರ್ ಮಾಡಿದ್ದ 100 ಟನ್ ಗಳಷ್ಟು ಹಣ್ಣುಗಳು, ತರಕಾರಿಗಳು ಹಾಗು ಕೇರಳದಿಂದ ಆಮದು ಮಾಡಿಕೊಳ್ಳಲಾದ ಇತರ ಉತ್ಪನ್ನಗಳನ್ನು ರದ್ದು ಪಡಿಸಿರುವುದಾಗಿ ಕೂಡ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್ ಮುಕ್ತ ತಮಿಳುನಾಡನ್ನು ನಿರ್ಮಾಣ ಮಾಡಲು ಹೊರಟ ಸಿಎಂ ಪಳನಿಸ್ವಾಮಿ