Webdunia - Bharat's app for daily news and videos

Install App

ಪ್ರಿನ್ಸಸ್ ಡಯಾನಾ ಮದುವೆಯಾಗಿ ವಾರದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದೇಕೆ..?

Webdunia
ಮಂಗಳವಾರ, 13 ಜೂನ್ 2017 (10:15 IST)
ಲಂಡನ್: ಇಂಗ್ಲೆಂಡ್ ರಾಜಮನೆತನದ ಅದ್ದೂರಿ ಮದುವೆ ಎಂದೇ ಕರೆಯಲಾಗುವ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಣಿ ಡಯಾನಾ ಮದುವೆ ವ್ಯಾಪಕ ಸುದ್ದಿಯಾಗಿತ್ತು. ಆದರೆ ಮದುವೆಯಾದ ಕೇವಲ ಒಂದು ವಾರದ ಅವಧಿಯಲ್ಲಿ ರಾಣಿ  ಡಯಾನಾ ಆತಮಹತ್ಯೆಗೆ ಯತ್ನಿಸಿದ್ದರು ಎಂಬ ರಹಸ್ಯ ಈಗ ಬಹಿರಂಗವಾಗಿದೆ.
 
ಜಗತ್ತಿನ ಕಣ್ಮನಸೆಳೆದಿದ್ದ ಡಯಾನಾ ತಮ್ಮ ಕೈಯಲ್ಲಿನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. 1991ರಲ್ಲಿ ಸ್ನೇಹಿತನೊಬ್ಬನ ನೆರವಿನೊಂದಿಗೆ ಡಯಾನಾ ಆತ್ಮಹತ್ಯಾ ಟೇಪ್  ಮುದ್ರಿಸಿದ್ದರು ಎಂದು ಹೇಳಲಾಗುತ್ತಿದೆ.
 
ಸುಮಾರು 20 ವರ್ಷಗಳ ಕಾಲ ಈ ಟೇಪ್ ಅನ್ನು ಗೌಪ್ಯವಾಗಿಡಲಾಗಿತ್ತು. ಬಳಿಕ ಈ ಟೇಪ್ ಅನ್ನು ಆ್ಯಂಡ್ರ್ಯೂ ಮೋರ್ಟಾನರ ಡಯಾನಾ ಕತೆಯಲ್ಲಿ ಮರು ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಿನ್ಸ್ ಚಾರ್ಲ್ಸ್ ಮತ್ತು ಆತನ  ಪ್ರೇಯಸಿ ಕ್ಯಾಮಿಲಾರ ಸಂಬಂಧದಿಂದಾಗಿ ಡಯಾನಾ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದೂ ಹೇಳಲಾಗುತ್ತಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments