Webdunia - Bharat's app for daily news and videos

Install App

69ನೇ ಮಗುವಿಗೆ ಜನ್ಮ ನೀಡಿ ಪ್ರಸವದ ವೇಳೆಯೇ ಮೃತಪಟ್ಟ ಮಹಿಳೆ

Webdunia
ಶನಿವಾರ, 4 ಮಾರ್ಚ್ 2017 (16:55 IST)
69ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ಪ್ರಸವದ ವೇಳೆಯೇ ಮೃತಪಟ್ಟಿರುವ ಘಟನೆ ಗಾಜಾದಿಂದ ವರದಿಯಾಗಿದೆ. ಕುಟುಂಬ ಯೋಜನೆ ಮತ್ತು ಗರ್ಭ ನಿರೋಧಕದ ಬಗ್ಗೆ ಸೂಕ್ತ ತಿಳುವಳಿಕೆ ಇಲ್ಲದ ಹಿನ್ನೆಲೆಯಲ್ಲಿ ಒಂದರ ಹಿಂದೊಂದರಂತೆ ಗರ್ಭ ಧರಿಸಿದ್ದ 40 ವರ್ಷ ಮಹಿಳೆ ಇದೀಗ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.


40 ವರ್ಷದ ಮಹಿಳೆಗೆ 69 ಮಕ್ಕಳು ಹೇಗೆ ಜನಿಸಿದವು ಎಂಬ ನಿಮ್ಮ ಪ್ರಶ್ನೆಗೂ ಉತ್ತರ ಲ್ಲಿದೆ. ಈಕೆ 16 ಬಾರಿ ಅವಳಿ ಮಕ್ಕಳಿಗೆ, 7 ಬಾರಿ ತ್ರಿವಳಿ ಮಕ್ಕಳಿಗೆ, 4 ಬಾರಿ ಅ ಅವಳಿ ಮಕ್ಕಳಿಗೆ  ಜನ್ಮ ನೀಡಿದ್ದಾಳೆ.  

ಆದರೆ, ಇಷ್ಟು ಮಕ್ಕಳನ್ನ ಹೆತ್ತ ಮಹಿಲೆ ಅವುಗ ಲಾಲನೆ ಪೋಷಣೆ ಹೇಗೆ ಮಾಡುತ್ತಿದ್ದಳು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments