Webdunia - Bharat's app for daily news and videos

Install App

ಉತ್ತರ ಕೊರಿಯಾದ ಹೊಸ ರಹಸ್ಯ ನೀತಿ ಬಹಿರಂಗ

Webdunia
ಗುರುವಾರ, 21 ಡಿಸೆಂಬರ್ 2023 (13:36 IST)
ಉತ್ತರ ಕೊರಿಯಾದ ಅಧಿಕಾರಿಗಳು ದಕ್ಷಿಣ ಕೊರಿಯಾದ ಅಧಿಕಾರಿಗಳೊಂದಿಗೆ ಪಾನ್‌ಮುಂಜೊಮ್ ಗಡಿ ಗ್ರಾಮದಲ್ಲಿ ಸಂವಾದದಲ್ಲಿ ತೊಡಗಿದ್ದಾಗ ಸರಕಾರದ ಹೊಸ ರಹಸ್ಯ ನೀತಿ ಬಹಿರಂಗವಾಗಿದೆ. 
 
ಸರ್ವಾಧಿಕಾರಿ ಸಾಮಾಜ್ರ್ಯದ ತಾಜಾ ಉದಾಹರಣೆ ಇಲ್ಲಿದೆ. ಉತ್ತರಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜೊಂಗ್ ಉನ್, ಹೊಸ ಆದೇಶವನ್ನು ಹೊರಡಿಸಿದ್ದು ದೇಶದ ಜನತೆ ತಮ್ಮ ಹೇರ್ ಸ್ಟೈಲ್‌ ಕಾಪಿ ಮಾಡಬೇಕು ಎಂದು ಹೇಳಿದ್ದಾರೆ. 
 
ಡೈಲಿ ಮೇಲ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಉತ್ತರ ಕೊರಿಯಾದ ಪುರುಷರು ತಮ್ಮ ನಾಯಕ ಕಿಮ್ ಜೊಂಗ್ ಅವರಂತೆ ಹೇರ್ ಸ್ಟೈಲ್ ಹೊಂದಿರಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.
 
ಒಂದು ವೇಳೆ, ಪುರುಷರು 2 ಸೆಂಟಿ ಮೀಟರ್‌ಗಿಂತ ಹೆಚ್ಚಿನ ಕೂದಲು(ತಲೆಯ ಎರಡು ಬದಿಗಳಲ್ಲಿ ಶೇವ್ ಮಾಡಿರದಿದ್ದರೆ) ಬೆಳೆಸಿದ್ದಲ್ಲಿ ಅಂತಹ ವ್ಯಕ್ತಿಗಳು ಕಠಿಣ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದು ಕಿಮ್ ಜೊಂಗ್ ಉನ್ ಎಚ್ಚರಿಕೆ ನೀಡಿದ್ದಾರೆ. 
 
ಏತನ್ಮಧ್ಯೆ, ಮಹಿಳೆಯರಿಗೆ ಹೇರ್ ಸ್ಟೈಲ್ ಬಗ್ಗೆ ರಿಯಾಯಿತಿ ನೀಡಲಾಗಿದ್ದು ತಮ್ಮ ಪತ್ನಿ ರಿ ಸೊಲ್ -ಜು ಬೊಬ್ ಅವರನ್ನು ಕಾಪಿ ಮಾಡುವಂತೆ ಆದೇಶ ನೀಡಿದ್ದಾರೆ.
   
ವರದಿಗಳ ಪ್ರಕಾರ, ಕಲಾವಿದರಿಗೆ ಮಾತ್ರ ಹೇರ್ ಸ್ಟೈಲ್‌ನಿಂದ ರಿಯಾಯಿತಿ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments