Webdunia - Bharat's app for daily news and videos

Install App

ಪ್ರಿಯಕರನನ್ನೇ 22 ಬಾರಿ ಇರಿದು ಕೊಂದ ಮಾಡೆಲ್; ಕಾರಣ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ!

Webdunia
ಮಂಗಳವಾರ, 27 ಮಾರ್ಚ್ 2018 (11:36 IST)
ನೈರೋಬಿ: ಕೀನ್ಯಾದಲ್ಲಿ ರೂಪದರ್ಶಿಯೊಬ್ಬಳು ತನ್ನ ಪ್ರಿಯಕರನನ್ನೇ 22 ಬಾರಿ ಇರಿದು ಸಾಯಿಸಿದ ಘಟನೆ ನಡೆದಿದೆ. ಇದಕ್ಕೆ ಮುಖ್ಯ ಕಾರಣ ಆಕೆಯ ಪ್ರಿಯಕರ ಎಚ್.ಐ.ವಿ ಸೋಂಕಿತನಾಗಿರುವುದಂತೆ.


ರುತ್ ಕಮಂದೆ ಎಂಬ ರೂಪದರ್ಶಿ ತನ್ನ ಪ್ರಿಯಕರ ಫರೀದ್ ನ ಹಾಸಿಗೆಯಡಿಯಲ್ಲಿ ಎಚ್ ಐವಿ ಚಿಕಿತ್ಸೆಗೆ ಸಂಬಂಧಿಸಿದ ಕಾರ್ಡ್ ವೊಂದನ್ನು ನೋಡಿದ ನಂತರ ಅವರಿಬ್ಬರ ಮಧ್ಯೆ ಜಗಳ ನಡೆದಿತ್ತು. ‘ಈ ವಿಷಯ ಹೊರಗಡೆ ಗೊತ್ತಾದರೆ, ನನ್ನನ್ನು ಸಾಯಿಸಿ ಆತನೂ ಸಾಯುವುದಾಗಿ ಹೇಳಿದ. ನನ್ನನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾನು ಅಡುಗೆ ಕೋಣೆಯಿಂದ ಚಾಕು ತಂದು ಅವನನ್ನು ಇರಿದು ಕೊಲ್ಲಬೇಕಾಯಿತು’ ಎಂದು ರುತ್ ಹೇಳಿದ್ದಾರೆ.


'ನಾನು ತುಂಬಾ ಪ್ರೀತಿಸುತ್ತಿದ್ದ ಮತ್ತು ನಂಬಿದ್ದ ವ್ಯಕ್ತಿ ಯೇ ಎಚ್‌ಐವಿ ಸೋಂಕಿನ ಮೂಲಕ ನನ್ನ ಜೀವನವನ್ನು ನಾಶ ಮಾಡಿರುವುದನ್ನು ತಿಳಿದು ಬಹಳ ನೋವಾಯಿತು. ನಾನು ಆಘಾತಕ್ಕೆ ಒಳಗಾಗಿ ಹೀಗಾಗಿ ಇರಿದು ಕೊಂದೆ,' ಎಂದು ರುತ್‌ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments