Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ‘ಶಿಶ್ನ’ ಉತ್ಸವ ಆಚರಿಸುವುದು ಯಾವ ದೇಶದಲ್ಲಿ ಗೊತ್ತಾ?

ಈ ‘ಶಿಶ್ನ’ ಉತ್ಸವ ಆಚರಿಸುವುದು ಯಾವ ದೇಶದಲ್ಲಿ ಗೊತ್ತಾ?
ಜಪಾನ್ , ಬುಧವಾರ, 16 ಜನವರಿ 2019 (14:24 IST)
ಜಪಾನ್ : ಜಗತ್ತಿನಲ್ಲಿ ದೇವರ ಹೆಸರಿನಲ್ಲಿ ವಿವಿಧ ರೀತಿಯ ಹಬ್ಬವನ್ನು ಆಚರಿಸುವುದನ್ನು ನಾವು ಕೇಳಿದ್ದೇವೆ. ಆದರೆ ಜಪಾನಿನಲ್ಲಿ ಆಚರಿಸುವ ಹಬ್ಬವೊಂದರ ಬಗ್ಗೆ ಕೇಳಿದ್ರೆ ದಂಗಾಗ್ತೀರಾ.


ಹೌದು. ಜಪಾನಿನಲ್ಲಿ ಪ್ರತಿ ವರ್ಷ ಮಾರ್ಚ್ 15 ರಂದು ‘ಶಿಶ್ನ’ ಉತ್ಸವ ಆಚರಿಸುತ್ತಾರಂತೆ. ಜಪಾನಿನ ಜನ ಈ ಸಮಾರಂಭವನ್ನು Kanamara festival ಎಂದು ಕರೆಯುತ್ತಾರೆ. ಪ್ರತಿ ವರ್ಷ ಈ ಸಮಾರಂಭಕ್ಕೆ ಸಾವಿರಾರು ಜನರು ಬರುತ್ತಾರಂತೆ. ಪುರುಷರು ಹಾಗೂ ಮಹಿಳೆಯರು ಸೇರಿ ಎಲ್ಲ ವಯಸ್ಸಿನವರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರಂತೆ.


ಈ ಉತ್ಸವಕ್ಕೆ ಸುಮಾರು 280 ಕೆ.ಜಿ. ಗಾತ್ರದ ಶಿಶ್ನ ತಯಾರಿಸಲಾಗುತ್ತದೆಯಂತೆ. ನಂತರ ಅದರ ಮೆರವಣಿಗೆ ನಡೆಯುತ್ತದೆಯಂತೆ. ಇದರಲ್ಲಿ ಜನರು ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸುತ್ತಾರಂತೆ, ನಂತರ ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಮುಂದಿನ ವರ್ಷ ಉತ್ಸವ ಬರುವ ಮುನ್ನ ಅದನ್ನು ವಿಸರ್ಜನೆ ಮಾಡಲಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರ ಬದಲಾವಣೆ ಸಾಧ್ಯವಿಲ್ಲ ಎಂದ ಸಂಸದ!