Webdunia - Bharat's app for daily news and videos

Install App

46 ದಿನಗಳೊಳಗೆ ಈ ವ್ಯಕ್ತಿ 20 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಗೊತ್ತಾ? ಕೇಳಿದ್ರೆ ‍ಶಾಕ್ ಆಗ್ತೀರಾ

Webdunia
ಬುಧವಾರ, 8 ಮೇ 2019 (09:12 IST)
ವಾಷಿಂಗ್ಟನ್ : ಕೆಲವರು ತೂಕ ಇಳಿಸಲು ವ್ಯಾಯಾಮ, ಡಯಟ್, ವಾಕಿಂಗ್ ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಅಮೇರಿಕಾದ  ವ್ಯಕ್ತಿಯೊಬ್ಬ 46 ದಿನಗಳ ಕಾಲ ಕೇವಲ ಬಿಯರ್ ಕುಡಿದು ತೂಕ ಇಳಿಸಿಕೊಂಡಿದ್ದಾನಂತೆ.




ಹೌದು. 1600 ನೇ ಶತಮಾನದಿಂದ ಪುರಾತನ ಕ್ಯಾಥೋಲಿಕ್‌ ಸಂಪ್ರದಾಯದಂತೆ ಸನ್ಯಾಸಿಗಳು ಬಿಯರ್ ಡಯಟ್‌ ಅನ್ನು ಆರಂಭಿಸಿದ್ದರು. ನೀರಿನ ಬದಲಾಗಿ ಪ್ರಬಲವಾದ ಪೌಷ್ಠಿಕಾಂಶ ಹೊಂದಿದ ಬಿಯರ್ ಅನ್ನು ಸೇವಿಸುತ್ತಿದ್ದರು ಎಂದು ತಿಳಿದಬಂದಿದೆ.


ಅದರಂತೆ ಅಮೆರಿಕದ ಡೆಲ್ ಹಾಲ್ ಎಂಬ ವ್ಯಕ್ತಿಯೊಬ್ಬ ಧಾರ್ಮಿಕ ಆಚರಣೆಯೊಂದಕ್ಕಾಗಿ 46 ದಿನಗಳ ಕಾಲ ಉಪವಾಸವಿದ್ದು, ಆ ವೇಳೆ ಬಿಯರ್ ಮಾತ್ರ ಸೇವಿಸಿದ್ದಾನಂತೆ.  ಇದರ ಪರಿಣಾಮ ಆತ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಾನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments