Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸಿಗುತ್ತಾರೆ ಬಾಡಿಗೆ ತಂದೆ

ಇಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸಿಗುತ್ತಾರೆ ಬಾಡಿಗೆ ತಂದೆ
ಆಸ್ಟ್ರೇಲಿಯಾ , ಗುರುವಾರ, 3 ಸೆಪ್ಟಂಬರ್ 2020 (08:23 IST)
ಆಸ್ಟ್ರೇಲಿಯಾ : ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬಾಡಿಗೆ ತಂದೆಯಾಗುವುದಾಗಿ ತಿಳಿಸಿ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದು, ಇದು ಈಗ ವೈರಲ್ ಆಗಿದೆ.

ನ್ಯೂ ಸೌತ್ ವೇಲ್ಸ್ ಬ್ಲೂ ಹೆವನ್ ಮೂಲದ ಜೇಕ್ ಜೇಮ್ಸ್ ಫೇಸ್ ಬುಕ್ ನಲ್ಲಿ ಈ ರೀತಿ ಜಾಹೀರಾತು ನೀಡಿದ್ದು, ತಮ್ಮ ಮಕ್ಕಳ ಜೊತೆ ಆಟವಾಡಲು ತಂದೆಗೆ ಸಾಧ್ಯವಾಗದಿದ್ದರೆ ತಾನು ಬಾಡಿಗೆ ತಂದೆಯಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.
ಹಾಗೇ ಈತನಿಗೆ ಮಕ್ಕಳನ್ನು ನೋಡಿಕೊಳ್ಳಲು ಗಂಟೆಗೆ 30 ಡಾಲರ್, ಹಾಗೂ ಭಾನುವಾರದಂದು ಶೇ.20ರಷ್ಟು ಹೆಚ್ಚುವರಿ ಶುಲ್ಕವನ್ನು ನೀಡಬೇಕು. ಅಲ್ಲದೇ ವಿಶೇಷ ದಿನಗಳಲ್ಲಿ ಕೂಡ ಹೆಚ್ಚುವರಿ ಶುಲ್ಕವನ್ನು ನೀಡಬೇಕು ಎಂಬುದಾಗಿ ಕೂಡ ತಿಳಿಸಿದ್ದಾರೆ.  ಈ ಪೋಸ್ಟ್ ಗೆ ಫೇಸ್ ಬುಕ್ ನಲ್ಲಿ 1,200 ಶೇರ್ ಮತ್ತು 1/300 ಲೈಕ್ಸ್ ಸಿಕ್ಕಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಜೊತೆ ಅಸಭ್ಯವಾಗಿ ವರ್ತಿಸಿದನ್ನು ಪ್ರಶ್ನಿಸಿದ ಪತಿಗೆ ಕೊನೆಗೆ ಆಗಿದ್ದೇನು ಗೊತ್ತಾ?