Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

17 ವರ್ಷಗಳಿಂದ ತಲೆನೋವು ಅನುಭವಿಸುತ್ತಿದ್ದ ವ್ಯಕ್ತಿಯ ಮೆದುಳಿನಲ್ಲಿ ಇದ್ದಿದ್ದೇನು ಗೊತ್ತಾ?

17 ವರ್ಷಗಳಿಂದ ತಲೆನೋವು ಅನುಭವಿಸುತ್ತಿದ್ದ ವ್ಯಕ್ತಿಯ ಮೆದುಳಿನಲ್ಲಿ ಇದ್ದಿದ್ದೇನು ಗೊತ್ತಾ?
ಚೀನಾ , ಬುಧವಾರ, 2 ಸೆಪ್ಟಂಬರ್ 2020 (08:26 IST)
ಚೀನಾ : 17 ವರ್ಷಗಳ ಕಾಲ ವ್ಯಕ್ತಿಯೊಬ್ಬನ ಮೆದುಳಿನಲ್ಲಿ ವಾಸವಾಗಿದ್ದ 5 ಇಂಚು ಉದ್ದದ ಜೀವಂತ ಹುಳವನ್ನು ವೈದ್ಯರು ಹೊರತೆಗೆದ ಘಟನೆ ಚೀನಾದಲ್ಲಿ ನಡೆದಿದೆ.

ಚೆನ್ ಎಂಬ 23 ವರ್ಷದ ವ್ಯಕ್ತಿ ತಮ್ಮ 6 ನೇ ವಯಸ್ಸಿನಲ್ಲಿ ಕೈ ಕಾಲು ಮರಗಟ್ಟುವಿಕೆ, ತಲೆನೋವವನ್ನು ಅನುಭವಿಸುತ್ತಿದ್ದಾರಂತೆ. ಆದರೆ ಇದು ಅನುವಂಶಿಕ ಎಂದು ಅವರು ಭಾವಿಸಿದ್ದಾರಂತೆ. ಆದರೆ 17 ವರ್ಷಗಳ ಬಳಿಕ ಚೆನ್ ಎತನ್ನ ದೇಹದ ಬಲ ಭಾಗದ ಸ್ವಾಧೀನ ಕಳೆದುಕೊಂಡ ಬಳಿಕ ವೈದ್ಯರನ್ನು ಭೇಟಿ ಮಾಡಿದ್ದಾನೆ.

ಆಗ  ವೈದ್ಯರು ಚೆನ್ ಸಿಟಿ ಸ್ಕ್ಯಾನ್ ಮಾಡಿಸಿದಾಗ 5 ಇಂಚು ಉದ್ದದ ಜೀವಂತ ಹುಳವಿರುವುದು ಕಂಡುಬಂದಿದೆ. ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಹುಳವನ್ನು ಹೊರತೆಗೆಯಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಸಚಿವರಿಗೆ ಕೊರೊನಾ : ಬಿಜೆಪಿಗೆ ಬಿಗ್ ಶಾಕ್