Webdunia - Bharat's app for daily news and videos

Install App

ತಲೆಹೊಟ್ಟನ್ನು ನಿವಾರಿಸಲು ಈಕೆ ಬಳಸುತ್ತಿದ್ದದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Webdunia
ಮಂಗಳವಾರ, 2 ಏಪ್ರಿಲ್ 2019 (06:16 IST)
ನ್ಯೂಜಿಲೆಂಡ್ : ಕೆಲವರು ತಲೆಹೊಟ್ಟನ್ನು ನಿವಾರಿಸಲು ಶಾಂಪುಗಳ ಮೋರೆ ಹೋದರೆ, ಕೆಲವರು ಮನೆಮದ್ದುಗಳ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಅರಣ್ಯ ಸುತ್ತುತ್ತಿರುವ ನ್ಯೂಜಿಲೆಂಡ್ ನ ಮಹಿಳೆಯೊಬ್ಬಳು ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳುಲು ಏನನ್ನು ಬಳಸುತ್ತಿದ್ದಳು ಎಂದು ಕೇಳಿದರೆ ನೀವೇ ಶಾಕ್ ಆಗ್ತೀರಾ.


ಹೌದು. ನ್ಯೂಜಿಲೆಂಡ್ ನ ದಂಪತಿ ಮಿರಿಯಮ್ ಲ್ಯಾನ್ಸ್ ವುಡ್ ಮತ್ತು ಆಕೆಯ ಪತಿ ಪೀಟರ್ ಎಂಬವರು ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ದರು. ಈ ಸಮಯದಲ್ಲಿ ಮಿರಿಯಮ್  ತನ್ನ ತಲೆಯಲ್ಲಿ ಅತಿಯಾದ ತಲೆಹೊಟ್ಟು ಕಂಡುಬಂದಿದ್ದರಿಂದ ಶಾಂಪೂ ಇಲ್ಲದೆ ಆಕೆಗೆ ತುಂಬಾ ಸಮಸ್ಯೆಯಾಗಿತ್ತು. ಆಗ ಆಕೆಯ ಪತಿ, ಎಸ್ಕಿಮೊಗಳು ಬೆಳಗ್ಗಿನ ಮೂತ್ರ ಬಳಸಿಕೊಂಡು ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಲಿದ್ದರು ಎಂದು ಹೇಳಿದ್ದಾನೆ.


ಆಗ ಆಕೆ ತನ್ನ ತಲೆಹೊಟ್ಟನ್ನು ನಿವಾರಿಸಿಕೊಳ್ಳಲು ತನ್ನ ಬೆಳಗಿನ ಮೂತ್ರವನ್ನು ಡಬ್ಬದಲ್ಲಿ ತುಬ್ಬಿಸಿಕೊಂಡು ತಲೆಗೆ ಮಸಾಜ್ ಮಾಡಿ ಸ್ನಾನ ಮಾಡುತ್ತಿದ್ದಳಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments