ವಾಷಿಂಗ್ಟನ್ : ಅಪ್ರಾಪ್ತಬಾಲಕನೊಬ್ಬಅಪ್ರಾಪ್ತಬಾಲಕಿಯಜೊತೆ 100 ಬಾರಿಲೈಂಗಿಕತೆಹೊಂದಿದ್ದಪರಿಣಾಮಆಕೆಗರ್ಭಧರಿಸಿಮಗುವಿಗೆಜನ್ಮನೀಡಿದಘಟನೆಅಮೇರಿಕಾದಮಿಸ್ಸೌರಿಯದಲ್ಲಿನಡೆದಿದೆ.
ನಾರ್ವಿನ್ ಲಿಯೊನಿಡಾಸ್ ಲೋಪೆಜ್ ಇಂತಹ ಕೃತ್ಯ ಎಸಗಿದ ಅಪ್ರಾಪ್ತ ಬಾಲಕ. ಈತ ತಮ್ಮ ಮನೆಯಲ್ಲಿದ್ದ ತನ್ನ ತಂದೆಯ ಸಂಬಂಧಿ 11 ವರ್ಷದ ಬಾಲಕಿಯ ಜೊತೆ ವಾರದಲ್ಲಿ 2 ಬಾರಿಯಂತೆ 100 ಬಾರಿ ಲೈಂಗಿಕತೆ ಹೊಂದಿದ್ದಾನೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗನ ಕಾರ್ಯಕ್ಕೆ ತಂದೆ ಸಾಥ್ ನೀಡಿದ್ದು, ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಹೋದಾಗ ಅನುಮಾನಗೊಂಡ ವೈದ್ಯರು ಪೊಲೀಸರಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ಮಗ ಮತ್ತು ತಂದೆಯನ್ನು ವಶಕ್ಕೆ ಪಡೆದು ತನಿಖೆನಡೆಸುತ್ತಿದ್ದಾರೆ.