Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗುವಿನ ಮೂಗಿನಲ್ಲಿ ಸಿಲುಕಿದ ಗೊಂಬೆಯ ಶೂ ತೆಗೆದ ವೈದ್ಯ ನೀಡಿದ ಬಿಲ್ ಎಷ್ಟು ಗೊತ್ತಾ?

ಮಗುವಿನ ಮೂಗಿನಲ್ಲಿ ಸಿಲುಕಿದ  ಗೊಂಬೆಯ ಶೂ ತೆಗೆದ ವೈದ್ಯ ನೀಡಿದ ಬಿಲ್ ಎಷ್ಟು ಗೊತ್ತಾ?
ವಾಷಿಂಗ್ಟನ್ , ಶುಕ್ರವಾರ, 6 ಡಿಸೆಂಬರ್ 2019 (09:06 IST)
ವಾಷಿಂಗ್ಟನ್ : ಮಗುವಿನ ಮೂಗಿನಲ್ಲಿ ಗೊಂಬೆಯ ಶೂ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ವೈದ್ಯರೊಬ್ಬರು 3000ಡಾಲರ್(2.13 ಲಕ್ಷ ರೂ) ಬಿಲ್ ಮಾಡಿರುವ ಘಟನೆ ಲಾಸ್ ವೆಗಾಸ್ ನಲ್ಲಿ ನಡೆದಿದೆ.



ಗೊಂಬೆಯ ಜೊತೆ ಆಟವಾಡುತ್ತಾ ಮಗು ಅದರ ಮೂಗಿನಲೊಳಗೆ ಗೊಂಬೆಯ 2 ಶೂವನ್ನು ಹಾಕಿಕೊಂಡಿದೆ. ಒಂದು ಶೂವನ್ನು ತೆಗೆದ ತಾಯಿಗೆ ಇನ್ನೊಂದು ತೆಗೆಯಲು ಆಗದ ಕಾರಣ ಹೆಂಡರ್ಸನ್ ನಲ್ಲಿರುವ ಸೆಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್ ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾಳೆ.


ಅಲ್ಲಿ ಮಗುವಿನ ಮೂಗಿನಿಂದ ಶೂ ತೆಗೆದ ವೈದ್ಯರು 3000ಡಾಲರ್(2.13 ಲಕ್ಷ ರೂ) ಬಿಲ್ ನೀಡಿದ್ದಾರೆ. ಬಳಿಕ ತಾಯಿ ಈ ಬಗ್ಗೆ ಚರ್ಚಿಸಿದಾಗ ಬಿಲ್ ನ್ನು 1.21 ಲಕ್ಷ ರೂ ಗೆ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ಕಿತು: ಪಶುವೈದ್ಯೆಯ ಪೋಷಕರ ಮಾತು